alex Certify
ಕನ್ನಡ ದುನಿಯಾ       Mobile App
       

Kannada Duniya

ಪೋರ್ನ್ ಡೇಟಾ ಅಳಿಸಿ ಹಾಕಲು ಬಂದಿದೆ ಹೊಸ ಟೂಲ್

ಅಶ್ಲೀಲ ಚಿತ್ರ ವೀಕ್ಷಣೆ ಕೆಲವರಿಗೆ ಚಟವಾಗಿಬಿಟ್ಟಿರುತ್ತದೆ. ಪೋರ್ನ್ ನೋಡೋದನ್ನೇ ರೂಢಿ ಮಾಡ್ಕೊಂಡಿರೋ ಜನರಿಗೆ, ತಾವು ಬ್ರೌಸ್ ಮಾಡಿದ್ದನ್ನೆಲ್ಲ ಗುಟ್ಟಾಗಿಡೋದು ಹೇಗೆ ಅನ್ನೋದೇ ಸಮಸ್ಯೆಯಾಗಿತ್ತು. ಈಗ ಅದಕ್ಕೂ ಪರಿಹಾರ ಸಿಕ್ಕಿದೆ. ಅಂತಹ ಎಲ್ಲಾ ಟ್ರ್ಯಾಕ್ ಗಳನ್ನು ಅಳಿಸಿಹಾಕಲು ಮೈಕ್ರೋಸಾಫ್ಟ್ ವಿಶೇಷ ಬ್ರೌಸಿಂಗ್ ಟೂಲ್ ಒಂದನ್ನು ಅಭಿವೃದ್ಧಿಪಡಿಸಿದೆ.

ಇದು ಕ್ಲೌಡ್ ಎನೇಬಲ್ಡ್ Edge ಬ್ರೌಸರ್. ಆಟೋಮ್ಯಾಟಿಕ್ ಆಗಿ ನಿಮ್ಮ ಕಂಪ್ಯೂಟರ್ ನಲ್ಲಿರೋ ಪೋರ್ನ್ ಬ್ರೌಸಿಂಗ್ ಡೇಟಾಗಳನ್ನೆಲ್ಲ ತೆಗೆದು ಹಾಕುತ್ತದೆ. ಆಟೋಮೇಶನ್ ಆಫ್ ಬ್ರೌಸಿಂಗ್ ಮೋಡ್ ಸ್ವಿಚ್ಚಿಂಗ್ ಹೆಸರಲ್ಲಿ ಇದರ ಪೇಟೆಂಟ್ ಅನ್ನು ಕಂಪನಿ ಪಡೆದುಕೊಂಡಿದೆ.

ಇದು ಆಟೋಮ್ಯಾಟಿಕ್ ಆಗಿ ವಿವಿಧ ಬ್ರೌಸಿಂಗ್ ಮೋಡ್ ಗಳಿಗೆ ಸ್ವಿಚ್ ಆನ್ ಆಗುತ್ತದೆ. ನಾರ್ಮಲ್ ಬ್ರೌಸಿಂಗ್ ಮೋಡ್ ನಿಂದ ಪ್ರೈವೇಟ್ ಬ್ರೌಸಿಂಗ್ ಮೋಡ್ ಗೆ ಬದಲಾಗುತ್ತದೆ. ಪ್ರೈವೇಟ್ ಮೋಡ್ ಆಯ್ಕೆ ಮಾಡಿಕೊಂಡ್ರೆ ಬಳಕೆದಾರ ವಿಸಿಟ್ ಮಾಡಿರೋ ವೆಬ್ ಸೈಟ್ ಗಳ ವಿವರವನ್ನೆಲ್ಲ ಅದು ರಿಮೂವ್ ಮಾಡಿಬಿಡುತ್ತದೆ.

 

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...