alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರು ಚಕ್ರದ ವಾಹನ ಓಡಿಸಿದ ನಾಯಿ ಮಾಡಿದ್ದೇನು?

ಚೀನಾದಲ್ಲಿ ನಾಯಿಯೊಂದು ಮೂರು ಚಕ್ರ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದೆ. ಅಂಗಡಿ ಮಾಲೀಕನೊಬ್ಬನಿಗೆ ಸೇರಿದ ವಾಹನ ಅದು. ಆತ ಅದನ್ನು ಸ್ಟಾರ್ಟ್ ಮಾಡಿ ಹಾಗೇ ಇಟ್ಟುಬಿಟ್ಟಿದ್ದ. ಕುತೂಹಲದಿಂದ ನಾಯಿ ಆ ವಾಹನ ಏರಿದೆ.

ಆಕ್ಸಿಲರೇಟರ್ ಒತ್ತಿದೆ. ಆ ರಭಸಕ್ಕೆ ವಾಹನ ನುಗ್ಗಿ ಬಂದಿತ್ತು. ಸಮೀಪದಲ್ಲಿದ್ದ ಅಂಗಡಿಯೊಂದರ ಗಾಜಿನ ಬಾಗಿಲಿಗೆ ಡಿಕ್ಕಿ ಹೊಡೆದಿದೆ. ಬಾಗಿಲು ಸಂಪೂರ್ಣ ಪುಡಿಪುಡಿಯಾಗಿತ್ತು. ವಾಹನ ಕೂಡ ಜಖಂಗೊಂಡು ಅಲ್ಲೇ ನಿಂತಿದೆ.

ಏಕಾಏಕಿ ನಡೆದ ಈ ಅವಘಡದಿಂದ ಅಂಗಡಿಯಲ್ಲಿದ್ದ ಸಿಬ್ಬಂದಿ ಗಾಬರಿಯಾದ್ರು. ವಾಹನ ಚಲಾಯಿಸಿದ ಭೂಪ ಯಾರು ಅಂತಾ ನೋಡಿದ್ರೆ, ಅವಶೇಷಗಳ ಅಡಿಯಿಂದ ಮೈಕೊಡವಿಕೊಂಡು ನಾಯಿ ಹೊರಗೆ ಬಂದಿತ್ತು. ಅದೃಷ್ಟವಶಾತ್ ಈ ದುರ್ಘಟನೆಯಲ್ಲಿ ಯಾರಿಗೂ ಅಪಾಯವಾಗಿಲ್ಲ.

Dog takes its owner’s car for joyride, crashes into a store.

Dog takes its owner's car for 'joyride', crashes into a store.April 22nd in Taixing, Jiangsu, a tricycle suddenly crashed into a store. Shop assistants found there’s no one inside, only a dog. It seemed the tricycle owner forgot to turn off the power, and the dog triggered the accelerator.

Posted by PearVideo on Wednesday, April 25, 2018

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...