alex Certify
ಕನ್ನಡ ದುನಿಯಾ       Mobile App
       

Kannada Duniya

ಸುಂಟರಗಾಳಿಯಲ್ಲೇ ವಿಮಾನ ಕೆಳಗಿಳಿಸಿದ ಪೈಲಟ್

ಸೌದಿ ಅರೇಬಿಯಾದಲ್ಲಿ ಕೆಲ ದಿನಗಳಿಂದ ಸಾಕಷ್ಟು ಪ್ರತಿಕೂಲ ಹವಾಮಾನ ಹಾಗೂ ತೀವ್ರ ಗಾಳಿ ಬೀಸುತ್ತಿದೆ. ಈ ಹಿನ್ನೆಲೆಯಲ್ಲಿ ತೀವ್ರವಾಗಿ ಬೀಸುತ್ತಿದ್ದ ಮರಳ ಸುಂಟರಗಾಳಿಯ ಮಧ್ಯೆಯೇ ಪೈಲಟ್ ನಾಜೂಕಿನಿಂದ ವಿಮಾನವನ್ನು ಲ್ಯಾಂಡ್ ಮಾಡಿದ್ದಾನೆ.

ಈ ರೋಚಕ ದೃಶ್ಯವನ್ನು ವರ್ಲ್ಡ್ ಮೀಟರೋಲಾಜಿಕಲ್ ಆರ್ಗನೈಸೇಶನ್ ಸಂಸ್ಥೆ ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದೆ.

ಇನ್ನು ಸೌದಿ ಅರೇಬಿಯಾದ ಜಝಾನ್ ವಿಮಾನ ನಿಲ್ದಾಣದಲ್ಲಿ ಸುಂಟರಗಾಳಿಯಿಂದಾಗಿ ವಿಮಾನವೊಂದು ರನ್ ವೇನಲ್ಲೇ ಕಾಣದಂತಾಗಿಬಿಟ್ಟಿತ್ತು. ಸೌದಿಯ ಹಲವಾರು ನಗರದಲ್ಲಿ ಭಾರೀ ಸುಂಟರಗಾಳಿ ಎದ್ದಿದ್ದು, ಮರಳು ಸಹಿತ ಬಿರುಗಾಳಿಗೆ ಜನರು ತತ್ತರಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...