alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವೇಯ್ಟರ್ ಮಾಡಿರುವ ಕಾರ್ಯಕ್ಕೆ ನೀವೂ ಹೇಳಿ ಹ್ಯಾಟ್ಸಾಫ್

ಒತ್ತಡದ ಜೀವನದಲ್ಲಿ ಅದೆಷ್ಟೋ ಜನರಲ್ಲಿ ಮಾನವೀಯತೆ ಅನ್ನೋದು ಮರೆಯಾಗುತ್ತಿದೆ. ಬೇರೆಯವರಿಗೆಂದು ಕೊಡಲು ನಮ್ಮ ಬಳಿ ಸಮಯವೇ ಇಲ್ಲವಾಗುತ್ತಿದೆ. ಆದರೆ ಇಲ್ಲೊಬ್ಬ ಫಾಸ್ಟ್ ಫುಡ್ ವೇಯ್ಟರ್ ಮಾನವೀಯತೆ ಮೆರೆದಿದ್ದಾನೆ.

ಕಾಲು ಹಾಗೂ ಕೈ ಇಲ್ಲದ ವಿಕಲಾಂಗ ಗ್ರಾಹಕನಿಗೆ ಸ್ಪೂನ್ ನಲ್ಲಿ ತಿನ್ನಿಸುತ್ತಿದ್ದಾನೆ. ತಾಳ್ಮೆಯಿಂದ ಒಂದೊಂದೇ ತುತ್ತಿಡುತ್ತಿರುವ ಈತ ಫಾಸ್ಟ್ ಫುಡ್ ವೇಯ್ಟರ್. ಗ್ರಾಹಕನಿಗೆ ಮಾನವೀಯತೆಯಿಂದ ತುತ್ತು ತಿನ್ನಿಸುತ್ತಿರುವ ಈತನ ಕೆಲಸಕ್ಕೆ ಎಂಥವರ ಹೃದಯವಾದರೂ ಮಿಡಿಯುತ್ತದೆ.

ಇದನ್ನು ನೋಡಿದ ಲೋರಿನ್ಹಾ ವಿಕ್ಟೋರಿಯಾ ಎಂಬುವವರು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈಗ ವೈರಲ್ ಆಗಿದೆ. ಜನರು ಈತನ ಕಾರ್ಯಕ್ಕೆ ಭೇಷ್ ಎನ್ನುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...