alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯಾಮರಾದಲ್ಲಿ ಸೆರೆಯಾಗಿದೆ ಡಿವೈಡರ್ ಮೇಲೆ ನಿಂತಿದ್ದ ದೆವ್ವ

ನಟ್ಟನಡುರಾತ್ರಿ, ಹೈವೇಯಲ್ಲಿ ಒಬ್ಬಂಟಿಯಾಗಿ ಕಾರು ಚಲಾಯಿಸಿಕೊಂಡು ಹೋಗೋದು ಭಯಾನಕ ಅನುಭವ. ಅದರಲ್ಲೂ ಮಾರ್ಗಮಧ್ಯೆ ದೆವ್ವವೇನಾದ್ರೂ ಪ್ರತ್ಯಕ್ಷವಾಗಿಬಿಟ್ರೆ ಚಾಲಕ ಕಂಗಾಲಾಗೋದು ಗ್ಯಾರಂಟಿ.

ನಿಮಗೇನಾದ್ರೂ ದೆವ್ವ ಭೂತದ ಬಗ್ಗೆ ನಂಬಿಕೆ ಇಲ್ಲ ಅಂತಾದ್ರೆ ಈ ವಿಡಿಯೋವನ್ನು ನೋಡಲೇಬೇಕು. ಇದು 2018ರ ಮೊದಲ ದೆವ್ವದ ವಿಡಿಯೋ. ಸಿಂಗಾಪುರದ ಹೈವೇನಲ್ಲಿ ಸೆರೆಯಾಗಿದೆ.

ದೆವ್ವವೊಂದು ಉದ್ದನೆಯ ಕೂದಲು ಬಿಟ್ಟುಕೊಂಡು ಡಿವೈಡರ್ ಮೇಲೆ ನಿಂತಿರುವ ದೃಶ್ಯ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ವೈರಲ್ ಆಗಿರೋ ಈ ವಿಡಿಯೋ ನೋಡಿ ಎಲ್ರೂ ಬೆಚ್ಚಿಬಿದ್ದಿದ್ದಾರೆ.

ಮಾರ್ಚ್ 3ರಂದು ನಡೆದ ಘಟನೆ ಇದು. ಅಪ್ಪರ್ ಬುಕಿಟ್ ತಿಮಾಹ್ ರಸ್ತೆಯಲ್ಲಿ ರೈಲ್ ಮಾಲ್ ಗಿಂತ ಸ್ವಲ್ಪ ಹಿಂದೆ ಈ ದೆವ್ವ ಪ್ರತ್ಯಕ್ಷವಾಗಿತ್ತು ಅಂತಾ ಹೇಳಲಾಗುತ್ತಿದೆ. ಆದ್ರೆ ಈ ವಿಡಿಯೋದಲ್ಲಿರೋ ದೆವ್ವ ನಿಜಾನೋ ಸುಳ್ಳೋ ಅನ್ನೋದಕ್ಕೆ ಯಾವುದೇ ಸಾಕ್ಷಿಯಿಲ್ಲ.

Did anyone else saw the long hair, long skirt 'Ghost' along Upper Bukit Timah Road, just before Rail Mall on Saturday night 3/3/18.Credit: Jeremy L. …… Come to think of it, it must be someone standing on the high cement divider. Scare the shit out of drivers.

Posted by ROADS.sg on Tuesday, March 6, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...