alex Certify
ಕನ್ನಡ ದುನಿಯಾ       Mobile App
       

Kannada Duniya

ಮುಖ ಮರೆಸಿಕೊಳ್ಳಲು ಕಳ್ಳರು ಹೀಗೂ ಮಾಡ್ತಾರೆ

ಚೀನಾದ ಹುಯೈಬೈ ನಗರದಲ್ಲಿ ಕಳ್ಳನೊಬ್ಬ ತನ್ನ ಗುರುತು ಸಿಗಬಾರದು ಅನ್ನೋ ಕಾರಣಕ್ಕೆ ಮುಖಕ್ಕೆ ಟಾಯ್ಲೆಟ್ ಪೇಪರ್ ಮುಚ್ಚಿಕೊಂಡು ದುಷ್ಕೃತ್ಯಕ್ಕೆ ಯತ್ನ ನಡೆಸಿದ್ದಾನೆ.

ಆಗಸ್ಟ್ 28ರಂದು ಸರಿರಾತ್ರಿಯಲ್ಲಿ ಈ ಖದೀಮ ಖಾಲಿ ಆಸ್ಪತ್ರೆಯೊಂದಕ್ಕೆ ನುಗ್ಗಿದ್ದ. ಒಳಕ್ಕೆ ಬಂದವನೇ ಎಲ್ಲಿ ತನ್ನ ಮುಖ ಸಿಸಿ ಟಿವಿಯಲ್ಲಿ ಸೆರೆಯಾಗಿಬಿಡತ್ತೋ ಅನ್ನೋ ಆತಂಕದಲ್ಲಿ ಮುಖಕ್ಕೆ ಟಾಯ್ಲೆಟ್ ಪೇಪರ್ ಹಾಕಿಕೊಂಡಿದ್ದಾನೆ. ಆದ್ರೆ ಅದಕ್ಕೂ ಮೊದಲೇ ಇನ್ನೊಂದು ಸಿಸಿ ಟಿವಿಯಲ್ಲಿ ಅವನ ಮುಖ ಸೆರೆಯಾಗಿತ್ತು.

ಈ ವಿಡಿಯೋ ಫೇಸ್ಬುಕ್ ನಲ್ಲಿ ಅಪ್ಲೋಡ್ ಆಗಿದ್ದು, 1.2 ಲಕ್ಷಕ್ಕೂ ಅಧಿಕ ಮಂದಿ ಇದನ್ನು ವೀಕ್ಷಿಸಿದ್ದಾರೆ. ಅಷ್ಟೆಲ್ಲಾ ಕಸರತ್ತು ಮಾಡಿದ್ರೂ ಕಳ್ಳನಿಗೆ ಅಲ್ಲಿ ಏನೂ ಸಿಕ್ಕಿಲ್ಲ. ಜೊತೆಗೆ ಅವನ ಮುಖ ಕ್ಯಾಮರಾದಲ್ಲಿ ರೆಕಾರ್ಡ್ ಆಗದೆ ಕಾಪಾಡಲು ಟಾಯ್ಲೆಟ್ ಪೇಪರ್ ನಿಂದ್ಲೂ ಸಾಧ್ಯವಾಗಿಲ್ಲ.

Mummified robbery? Thief wraps face with toilet paper before committing burglaryA man was caught on surveillance camera sneaking into an empty infirmary to commit burglary at night with his face disguised in toilet paper in Suixi County, Huaibei City, east #China's #Anhui province, on Aug 28, 2017. Although the man later managed to hide his whole face except for the eyes, another camera did capture his appearance at a moment where he had not “mummified” his head. Suspect is now in custody.https://youtu.be/Rn_R1qJQl-E

Nai-post ni People's Daily, China noong Sabado, Setyembre 2, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...