alex Certify
ಕನ್ನಡ ದುನಿಯಾ       Mobile App
       

Kannada Duniya

ನಡು ರಸ್ತೆಯಲ್ಲೇ ಸೆಕ್ಸ್ ಗೆ ಪೀಡಿಸಿದ ಅರೆ ಬೆತ್ತಲೆ ಬೆಡಗಿ

naked ss

ಈಗಂತೂ ಕೆಲವು ಹೆಣ್ಣುಮಕ್ಕಳಿಗೆ ಮದ್ಯ ಸೇವನೆ ಮಾಡುವುದು ಫ್ಯಾಷನ್ ಆಗಿಬಿಟ್ಟಿದೆ. ಹೀಗೆ ಫ್ಯಾಷನ್ ಗಾಗಿ ಮದ್ಯ ಸೇವನೆ ಮಾಡಿ ಕೆಲವೊಮ್ಮೆ ಯುವತಿಯರು ಯಡವಟ್ಟು ಮಾಡಿಕೊಂಡು, ನಗೆಪಾಟಲಿಗೆ ಈಡಾಗುತ್ತಾರೆ.

ಮದ್ಯದ ಅಮಲಿನಲ್ಲಿ ಅರೆಬೆತ್ತಲಾದ ಯುವತಿಯೊಬ್ಬಳು, ತನ್ನೊಂದಿಗೆ ಸೆಕ್ಸ್ ಮಾಡಿ, ಹಣ ಕೊಡುವಂತೆ ಪ್ರವಾಸಿಗನೊಬ್ಬನನ್ನು ಪೀಡಿಸಿದ ಘಟನೆ ವರದಿಯಾಗಿದೆ. ಶಾಂಘೈ ರಸ್ತೆಯಲ್ಲಿ ಜನನಿಬಿಡ ಸ್ಥಳದಲ್ಲಿ ತೂರಾಡುತ್ತಾ ಬಂದ ಯುವತಿ ಬೆತ್ತಲಾಗಿದ್ದಾಳೆ. ಅಲ್ಲೇ ಬರುತ್ತಿದ್ದ ಪ್ರವಾಸಿಗನೊಬ್ಬನಿಗೆ ಹಣ ಕೊಡುವಂತೆ ಪೀಡಿಸಿದ್ದಾಳೆ. ನನಗೆ ಹಣ ಕೊಟ್ಟು ಸೆಕ್ಸ್ ಮಾಡು ಎಂದೆಲ್ಲಾ ಪ್ರವಾಸಿಗನನ್ನು ಕೈ ಹಿಡಿದು ಎಳೆದಾಡಿದ್ದಾಳೆ. ಮಾತ್ರವಲ್ಲ, ಆತನ ಮೈಮೇಲೆ ಬಿದ್ದು, ಭಿಕ್ಷೆ ಬೇಡುವ ರೀತಿಯಲ್ಲಿ, ನನ್ನನ್ನು ಬಳಸಿಕೊಂಡು ಹಣ ಕೊಡು ಎಂದೆಲ್ಲಾ ಕಾಡಿದ್ದಾಳೆ.

ಈಕೆಯ ಕಾಟಕ್ಕೆ ಪ್ರವಾಸಿಗ ಹೈರಾಣಾಗಿದ್ದು, ಹೇಗೋ ಆಕೆಯಿಂದ ಬಚಾವಾಗಿದ್ದಾನೆ. ಬೆತ್ತಲಾಗಿದ್ದ ಯುವತಿ ಅಲ್ಲೇ ಬಿದ್ದು ಒದ್ದಾಡಿದ್ದಾಳೆ. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಆಕೆಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇದನ್ನು ಅಲ್ಲಿದ್ದವರೊಬ್ಬರು, ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದು, ಅದು ವೈರಲ್ ಆಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...