alex Certify
ಕನ್ನಡ ದುನಿಯಾ       Mobile App
       

Kannada Duniya

ಭಯ ಹುಟ್ಟಿಸುವಂತಿದೆ ಮೊಸಳೆ ರಕ್ಷಣೆಯ ಈ ವಿಡಿಯೋ

ಕಾರುಗಳ ಅಡಿ ಬೆಕ್ಕು ಮತ್ತು ನಾಯಿಗಳು ಬೆಚ್ಚಗೆ ಅಡಗಿ ಕುಳಿತುಕೊಳ್ಳುವುದು ಸಾಮಾನ್ಯ. ಆದ್ರೆ ಫ್ಲೋರಿಡಾದಲ್ಲಿ ಬೃಹತ್ ಪ್ರಾಣಿಯೊಂದು ಈ ರೀತಿ ವಾಹನದ ಕೆಳಗೆ ವಿಶ್ರಾಂತಿ ಪಡೆಯುತ್ತಿತ್ತು. ಅದೇನ್ ಗೊತ್ತಾ? 8 ಅಡಿ ಉದ್ದದ ಮೊಸಳೆ.

ಸೇಬಲ್ ರಿಡ್ಜ್ ಬಳಿ ನಿಲ್ಲಿಸಿದ್ದ ಲಾರಿಯೊಂದರ ಕೆಳಗೆ ಮೊಸಳೆ ಆರಾಮಾಗಿ ಮಲಗಿತ್ತು. ಅದನ್ನು ನೋಡಿ ಲಾರಿ ಚಾಲಕ ಬೆಚ್ಚಿಬಿದ್ದಿದ್ದ. ಕೂಡಲೇ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾನೆ. ಸ್ಥಳಕ್ಕೆ ಬಂದ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ರು.

ಲಾರಿ ಅಡಿಯಲ್ಲಿದ್ದ ಮೊಸಳೆಯನ್ನು ಹರಸಾಹಸಪಟ್ಟು ಹೊರಕ್ಕೆ ಎಳೆದುಕೊಂಡು ಬಂದಿದ್ದಾರೆ. ಈ ವಿಡಿಯೋವನ್ನು ಪೊಲೀಸರೇ ಫೇಸ್ಬುಕ್ ನಲ್ಲೂ ಶೇರ್ ಮಾಡಿದ್ದಾರೆ. 21,000ಕ್ಕೂ ಹೆಚ್ಚು ಜನರು ವಿಡಿಯೋವನ್ನು ವೀಕ್ಷಿಸಿದ್ದು, ತರಹೇವಾರಿ ಕಮೆಂಟ್ಸ್ ಕೂಡ ಬಂದಿವೆ.

8.5 FT Gator

Today is #LoveYourPetDay, in case you did not know. Most of us Floridians may not keep gators for pets, but we have enough of them in our backyard to consider them "family".This 8.5 foot gator was found hiding in the shade under a truck in Sable Ridge this morning!

Posted by Pasco Sheriff's Office on Tuesday, February 20, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...