alex Certify
ಕನ್ನಡ ದುನಿಯಾ       Mobile App
       

Kannada Duniya

ಧಗಧಗನೆ ಉರಿಯುತ್ತಲೇ 3 ಕಿಮೀ ಸಾಗಿದ ಲಾರಿ

ಬೆಚ್ಚಿಬೀಳಿಸುವಂಥ ವಿಡಿಯೋ ಒಂದು ಫೇಸ್ಬುಕ್ ನಲ್ಲಿ ಹರಿದಾಡ್ತಾ ಇದೆ. ಸೆಪ್ಟೆಂಬರ್ 16ರಂದು ಚೀನಾದ ಜಿಯಾಂಗ್ಸು ಪ್ರದೇಶದಲ್ಲಿ ನಡೆದ ಘಟನೆ ಇದು. ಹೈವೇಯಲ್ಲಿ ಚಲಿಸ್ತಾ ಇದ್ದ ಖಾಲಿ ಸಿಮೆಂಟ್ ಟ್ಯಾಂಕ್ ಲಾರಿಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿತ್ತು.

ಲಾರಿ ಧಗಧಗನೆ ಹೊತ್ತಿಕೊಂಡು ಉರಿಯುತ್ತಿತ್ತು. ಚಾಲಕನಿಗೆ ಏನು ಮಾಡ್ಬೇಕು ಅನ್ನೋದೇ ತೋಚ್ತಾ ಇರಲಿಲ್ಲ. ಸಹಾಯ ಕೇಳೋಣ ಅಂದ್ರೆ ಯಾರೂ ಸಿಗ್ತಿಲ್ಲ. ಬೇರೆ ದಾರಿ ಕಾಣದೆ ಆತ ಸುಮಾರು 3 ಕಿಮೀ ದೂರದವರೆಗೂ ಹೊತ್ತಿ ಉರಿಯುತ್ತಿದ್ದ ಲಾರಿಯನ್ನು ಕೊಂಡೊಯ್ದಿದ್ದಾನೆ.

ನಂತರ ಟೋಲ್ ಬೂತ್ ಒಂದರ ಸಿಬ್ಬಂದಿ ಬೆಂಕಿ ನಂದಿಸಲು ಚಾಲಕನಿಗೆ ನೆರವಾಗಿದ್ದಾರೆ. 3 ಕಿಮೀ ದೂರದವರೆಗೂ ಬೆಂಕಿಯಿಂದಾವೃತವಾಗಿರೋ ಲಾರಿ ಸಾಗುತ್ತಿರುವ ದೃಶ್ಯ ವೈರಲ್ ಆಗಿದೆ.

Flaming truck stormed 3km on highway to seek rescue from a toll station An empty cement tank truck whose tires caught fire on the Changchun–Shenzhen Expressway was seen driving 3 km before it came to a stop at a toll station where the fire was put out in east China's Jiangsu province, on Sep 16, 2017. The driver said he was worrying that the huge truck fire would damage the expressway, so he chose to stop at a toll station where staff members contained the situation with fire extinguishing equipment. The cause of the incident was still under investigation.Don't forget to subscribe our YouTube channel to stay tuned: https://youtu.be/iWPiJ293f-w

Nai-post ni People's Daily, China noong Lunes, Setyembre 18, 2017

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...