alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನವನ್ನೇ ಎಳೆಯುತ್ತೆ ಟೆಸ್ಲಾದ ಈ ಕಾರು…!

ಅತಿ ವೇಗವಾಗಿ ವಸ್ತುಗಳ ಆಮದು-ರಫ್ತಿಗೆ ವಿಮಾನಗಳು ಅತ್ಯವಶ್ಯಕ. ಇವು ನೂರಾರು ಟನ್ ಗಟ್ಟಲೇ ವಸ್ತುಗಳನ್ನು ಹೊತ್ತು ಭೂಮಿಯಿಂದ ಸಾವಿರಾರು ಕಿಲೋಮೀಟರ್ ದೂರ ಹಾರುತ್ತವೆ. ಆದ್ರೆ ಅದೆ ವಿಮಾನ, ಭಾರವನ್ನು ಹೊತ್ತು ಭೂಮಿ ಮೇಲೆ ಚಲಿಸಬೇಕು ಅಂದ್ರೆ ಅದಕ್ಕೆ ಮತ್ತೊಂದು ವಾಹನದ ಸಹಾಯ ಬೇಕೇ ಬೇಕು.

ಹೌದು, ಭೂಮಿ ಮೇಲೆ ದೈತ್ಯಾಕಾರದ ವಿಮಾನವನ್ನು ಎಳೆಯಲು ಎಕ್ಸ್ ಎಸ್ ಯು ವಿ ಕಾರನ್ನು ಬಳಸಲಾಗಿದೆ. ಕೇವಲ 2,500 ಕೆ.ಜಿ.ತೂಕವಿರುವ ಈ ಕಾರು, ಬರೋಬ್ಬರಿ 128,850 ತೂಕವಿರುವ ವಿಮಾನವನ್ನು ಎಳೆಯುತ್ತದೆ ಅಂದ್ರೆ ಅದು ನಿಜಕ್ಕೂ ಆಶ್ಚರ್ಯವೇ ಸರಿ.

ಆದ್ರೆ ಇದಕ್ಕೆ ಕಾರಣವಿಷ್ಟೇ ತೆಲ್ಸಾ ಮಾಡೆಲ್ ಎಕ್ಸ್ ಎಸ್ ಯು ವಿ ಕಾರಿನ ಟೈಯರ್ ಗಳಿಗೆ ಹೆಚ್ಚಿನ ರೋಡ್ ಗ್ರಿಪ್ ಇರುತ್ತದೆ . ಹೀಗಾಗಿ ಈ ಎಲೆಕ್ಟ್ರಾನಿಕ್ ವಾಹನ ಎಷ್ಟೇ ಭಾರದ ವಾಹನವನ್ನು ಎಳೆಯುವ ಸಾಮರ್ಥ್ಯ ಹೊಂದಿರುತ್ತದೆ. ಆದ್ರೂ ಅಂತಹ ದೈತ್ಯಾಕಾರದ ವಿಮಾನವನ್ನು, ಒಂದು ಕಾರು ಎಳೆಯುತ್ತದೆ ಅಂದ್ರೆ ಅದು ನಿಜಕ್ಕೂ ಅಚ್ಚರಿಯೇ ಸರಿ.

 

 

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...