alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಸ್ತ್ರಳಾಗಿ ಸರ್ವ್ ಮಾಡಿ ದಂಗು ಬಡಿಸಿದ್ಲು ಯುವತಿ

ಅದು ಮೇರಿಲ್ಯಾಂಡ್ ನ ಒಂದು ಬಾರ್. ಅಲ್ಲಿದ್ದವರೆಲ್ಲಾ ತಮ್ಮ ಸ್ನೇಹಿತರೊಂದಿಗೆ, ಆಪ್ತರೊಂದಿಗೆ ಖುಷಿಯಿಂದ ಅಲ್ಲಿ ಮದ್ಯಪಾನ ಮಾಡುತ್ತಾ ಖುಷಿಯಿಂದ ಕುಡಿಯುತ್ತಾ ಕುಳಿತಿದ್ದರು. ಅದೇ ಕ್ಷಣದಲ್ಲಿ ಆ ಬಾರ್ ನ ಒಳಗೆ ಒಬ್ಬಳು ಮಹಿಳಾ ವೇಯ್ಟರ್ ಬರ್ತಾಳೆ.

ಅವಳು ಅತ್ತಿತ್ತ ಓಡಾಡೋಕೆ ಶುರುಮಾಡಿದ ಹಾಗೆ ಕೆಲವರು ಐಲವ್ ಯು ಅಂತಾರೆ, ಮತ್ತೆ ಕೆಲವರು ಐ ಹೇಟ್ ಯು ಅಂತಾರೆ. ಮತ್ತೆ ಕೆಲವರು ಆಕೆಯನ್ನ ನೋಡಿ ಗುಸು ಗುಸು ಅಂತ ಮಾತನಾಡ್ತಾರೆ. ಮತ್ತೆ ಕೆಲವರು ಆಕೆಯನ್ನ ನೋಡಿ ಹತ್ತಿರ ಕರೆದು ಕಿವಿಯಲ್ಲಿ ಏನೋ ಗುಟ್ಟು ಹೇಳ್ತಾರೆ. ಇದೆಲ್ಲವನ್ನು ಆಕೆ ಮುಕ್ತ ಮನಸ್ಸಿನಿಂದ ಸ್ವೀಕರಿಸ್ತಾಳೆ.

ಅಂದ ಹಾಗೆ ಆ ಯುವತಿಯ ಬಗ್ಗೆ ಇವರೆಲ್ಲಾ ಮಾತನಾಡೋಕೆ ಏನು ಕಾರಣ ಅನ್ನೋದು ನಿಮಗೆ ಗೊತ್ತಾದ್ರೆ ನಿಜಕ್ಕೂ ಶಾಕ್ ಆಗ್ತೀರಿ. ಯಾಕಂದ್ರೆ ಆಕೆ ಸಂಪೂರ್ಣ ವಿವಸ್ತ್ರಗಳಾಗಿ ಅಲ್ಲಿದ್ದವರಿಗೆಲ್ಲಾ ಮದ್ಯ ಹಂಚುತ್ತಿದ್ದಳು. ಆಕೆಯ ಮೈಮೇಲೆ ಒಂದೇ ಒಂದು ದಾರದ ಎಳೆಯೂ ಇರಲಿಲ್ಲ. ಹಾಗಿದ್ದರು ಆಕೆ ತನ್ನ ಮೈ ಮೇಲೆ ಬಟ್ಟೆ ಇದೆ ಎಂದು ಎಲ್ಲರನ್ನು ನಂಬಿಸಿದ್ದಳು. ಬಾರ್ ನ ಯೂನಿಫಾರ್ಮ್ ಧರಿಸೋಕೆ ಇಷ್ಟವಿಲ್ಲದ ಆಕೆ ಬಾಡಿ ಪೇಂಟ್ ಮೂಲಕ ಎಲ್ಲರಿಗೂ ದಂಗುಬಡಿಸಿದ್ದಳು. ಬಾಡಿ ಆರ್ಟ್ ಮೂಲಕ ಆಕೆ ಮೈಮೇಲೆ ಬಟ್ಟೆಯ ಚಿತ್ರವನ್ನು ಬರೆಸಿಕೊಂಡಿದ್ದಳು. ಮೊದಲು ಆಕೆಯನ್ನು ನೋಡಿದವರು ಸಹಜವಾಗಿಯೇ ಪ್ರತಿಕ್ರಿಯೆ ನೀಡುತ್ತಿದ್ದರು. ಆದ್ರೆ ಆನಂತರದಲ್ಲಿ ಆಕೆ ಬಟ್ಟೆಯನ್ನೇ ಧರಿಸಿಲ್ಲ ಎಂದು ಗೊತ್ತಾಗ್ತಿದ್ದ ಹಾಗೆ ಎಲ್ಲರಿಗೂ ಅಚ್ಚರಿಯಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...