alex Certify
ಕನ್ನಡ ದುನಿಯಾ       Mobile App
       

Kannada Duniya

ಮಹಿಳಾ ವೇಟರ್ ಹಿಂಭಾಗ ಮುಟ್ಟಿ ಯಡವಟ್ಟು ಮಾಡಿಕೊಂಡ ಗ್ರಾಹಕ

ಮಹಿಳೆಯರಿಗೆ ಮನೆ ಸೇರಿದಂತೆ ಕೆಲಸದ ಸ್ಥಳದಿಂದ ಹಿಡಿದು ಎಲ್ಲಿಯೂ ರಕ್ಷಣೆ ಇಲ್ಲ. ಉದ್ಯೋಗ ಸ್ಥಳದಲ್ಲಿ ನಿರಂತರವಾಗಿ ಮಹಿಳೆ ಮೇಲೆ ದೌರ್ಜನ್ಯ ನಡೆಯುತ್ತಿದೆ. ಹಿರಿಯ ಅಧಿಕಾರಿಗಳು, ಸಹ ಸಿಬ್ಬಂದಿಯಿಂದ ಹಿಡಿದು ಗ್ರಾಹಕರು ಮಹಿಳಾ ಉದ್ಯೋಗಿಗಳಿಗೆ ಹಿಂಸೆ ನೀಡುತ್ತಿದ್ದಾರೆ. ಇಂಥಹದ್ದೇ ಘಟನೆ ವಿದೇಶದಲ್ಲೂ ನಡೆಯುತ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. ಓಪನ್ ರೆಸ್ಟೋರೆಂಟ್ ಗೆ ಗ್ರಾಹಕನೊಬ್ಬ ಬರ್ತಾನೆ. ಅಲ್ಲಿದ್ದ ಮಹಿಳಾ ವೇಟರ್ ಪಕ್ಕದಲ್ಲಿ ಹಾದು ಹೋಗುವಾಗ ಆಕೆಯನ್ನು ಸ್ಪರ್ಶಿಸುತ್ತಾನೆ. ಇದ್ರಿಂದ ಕೋಪಗೊಳ್ಳುವ ವೇಟರ್ ವ್ಯಕ್ತಿಯ ಕಾಲರ್ ಹಿಡಿದು ಥಳಿಸಿದ್ದಾಳೆ.

ಈ ವಿಡಿಯೋ ನೋಡಿದ ಜನರು ಮಹಿಳಾ ವೇಟರ್ ಗೆ ಶಹಬ್ಬಾಸ್ ಎನ್ನುತ್ತಿದ್ದಾರೆ. ಪುರುಷರ ದೌರ್ಜನ್ಯವನ್ನು ಸಹಿಸಿಕೊಂಡು ಜೀವನ ಸಾಗಿಸುತ್ತಿರುವ ಮಹಿಳೆಯರಿಗೆ ಇಂಥ ಹುಡುಗಿಯರ ಕೆಲಸ ಧೈರ್ಯ ನೀಡಲಿದೆ ಎಂದು ಸಾಮಾಜಿಕ ಬಳಕೆದಾರರು ಹೇಳ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...