alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾರಣಕ್ಕೆ ಕನ್ಯತ್ವ ಮಾರಾಟಕ್ಕೆ ಮುಂದಾಗಿದ್ದಾಳೆ ಮಾಡೆಲ್

ಉತ್ತಮ ಶಿಕ್ಷಣ ಹಾಗೂ ಪೋಷಕರಿಗೆ ಮನೆ ಖರೀದಿ ಮಾಡಲು ಇಟಲಿ ಮಾಡೆಲ್ ಒಬ್ಬಳು ತನ್ನ ಕನ್ಯತ್ವ ಮಾರಾಟಕ್ಕೆ ಮುಂದಾಗಿದ್ದಾಳೆ. 18 ವರ್ಷದ ಮಾಡೆಲ್ ಒಂದು ಆನ್ಲೈನ್ ವೆಬ್ ಸೈಟ್ ನಲ್ಲಿ ತನ್ನ ಕನ್ಯತ್ವ ಮಾರಾಟ ಮಾಡಿದ್ದಾಳೆ. 7 ಕೋಟಿ 87 ಲಕ್ಷ ರೂಪಾಯಿಗೆ ಕನ್ಯತ್ವವನ್ನು ಮಾಡೆಲ್ ಹರಾಜಿಗಿಟ್ಟಿದ್ದಾಳೆ.

16ನೇ ವಯಸ್ಸಿನಲ್ಲಿಯೇ ತನ್ನ ಕನ್ಯತ್ವ ಅಮೂಲ್ಯವೆಂದು ಆಕೆ ನಿರ್ಧರಿಸಿದ್ದಳಂತೆ. ಹಿರಿಯ ವ್ಯಕ್ತಿಯೊಬ್ಬನ ಜೊತೆ ತಾನು ಸಂಬಂಧದಲ್ಲಿದೆ. ಆದ್ರೆ ಕನ್ಯತ್ವ ಕಳೆದುಕೊಳ್ಳಲಿಲ್ಲ ಎಂದಿದ್ದಾಳೆ ಮಾಡೆಲ್. ಇಂಗ್ಲೆಂಡ್ ನಲ್ಲಿ ಶಿಕ್ಷಣ ಪಡೆಯಲು ಹಾಗೂ ಪಾಲಕರಿಗೆ ಮನೆ ಖರೀದಿ ಮಾಡಲು ಈ ಹಣವನ್ನು ಖರ್ಚು ಮಾಡುವುದಾಗಿ ಮಾಡೆಲ್ ಹೇಳಿದ್ದಾಳೆ.

ಈ ಮಾಡೆಲ್ ಕನ್ಯತ್ವ ಮಾರಾಟಕ್ಕಿಟ್ಟ ವೆಬ್ಸೈಟ್ ನಲ್ಲಿ ಇನ್ನೂ 5 ಮಹಿಳೆಯರು ಕನ್ಯತ್ವ ಮಾರಾಟಕ್ಕಿಟ್ಟಿದ್ದಾರೆ. ಆದ್ರೆ ಈ ಮಾಡೆಲ್ ಕನ್ಯತ್ವಕ್ಕೆ ಹೆಚ್ಚು ಬೆಲೆ ನಿಗಧಿಪಡಿಸಲಾಗಿದೆಯಂತೆ. ಸ್ವಲ್ಪ ಭಯವಿದೆ. ಆದ್ರೆ ಆತ್ಮವಿಶ್ವಾಸ ಕಳೆದುಕೊಂಡಿಲ್ಲ. ಕನ್ಯತ್ವ ಖರೀದಿಸಿದ ವ್ಯಕ್ತಿಗೆ ಎಲ್ಲ ರೀತಿಯ ಸಹಾಯ ಮಾಡುತ್ತೇನೆಂದು ಮಾಡೆಲ್ ಹೇಳಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...