alex Certify
ಕನ್ನಡ ದುನಿಯಾ       Mobile App
       

Kannada Duniya

ಮೇ 31ರಂದು ಅಂತ್ಯವಾಗಲಿದೆಯಂತೆ ಜಗತ್ತು..!

xearth-20-1495274488-jpg-pagespeed-ic-lkb83xvp5

ಜಗತ್ತು ನಾಶವಾಗುತ್ತೆ. ಪ್ರಳಯವಾಗುತ್ತೆ ಎಂಬ ಸುದ್ದಿಗಳು ಆಗಾಗ ಬರ್ತಾನೆ ಇರುತ್ವೆ. ಕೆಲವರು ಇದನ್ನು ತಮಾಷೆಯಾಗಿ ಸ್ವೀಕರಿಸಿದ್ರೆ ಮತ್ತೆ ಕೆಲವರು ಗಂಭೀರವಾಗಿ ಚಿಂತನೆ ನಡೆಸುತ್ತಾರೆ. ಪ್ರಳಯವಾಗುತ್ತೆ ಎಂಬ ದಿನಾಂಕದ ಆಸುಪಾಸು ನೈಸರ್ಗಿಕ ದುರಂತಗಳಾಗಿದ್ದೂ ಇದೆ. ಸಾವಿರಾರು ಮಂದಿ ಪ್ರಾಣ ಕಳೆದುಕೊಂಡ ಉದಾಹರಣೆಗಳೂ ಇವೆ. ಈಗ ಪ್ರಳಯದ ಸುದ್ದಿ ಮತ್ತೆ ಕೇಳಿ ಬಂದಿದೆ.

ಯೂಟ್ಯೂಬ್ ಮೂಲಕ ಒಂದು ಭವಿಷ್ಯವಾಣಿ ಎಲ್ಲೆಡೆ ಹರಿದಾಡ್ತಾ ಇದೆ. ಮೇ 31,2017 ರಂದು ಜಗತ್ಪ್ರಳಯವಾಗುತ್ತಂತೆ. ಮೇ 31ರಂದು ಭಯಂಕರ ಭೂಕಂಪ ಸಂಭವಿಸಲಿದ್ದು, ಜಗತ್ತು ನಾಶವಾಗಲಿದೆ ಎನ್ನಲಾಗ್ತಾ ಇದೆ.

ಅಕ್ಟೋಬರ್ 13,2016 ರಂದು ಈ ವಿಡಿಯೋವನ್ನು ಅಪ್ಲೋಡ್ ಮಾಡಲಾಗಿದೆ. ಈವರೆಗೆ 13 ಲಕ್ಷಕ್ಕೂ ಹೆಚ್ಚು ಬಾರಿ ನೋಡಲಾಗಿದೆ. ಜಗತ್ತಿನ ಅಂತ್ಯ-ಮೇ 31,2017 ಎಂದು ಶೀರ್ಷಿಕೆಯಡಿ ವಿಡಿಯೋ ಅಪ್ಲೋಡ್ ಮಾಡಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...