alex Certify
ಕನ್ನಡ ದುನಿಯಾ       Mobile App
       

Kannada Duniya

ಥೇಟ್ ಮನುಷ್ಯರಂತಿದೆ ಥೈಲ್ಯಾಂಡ್ ನ ಎಮ್ಮೆ ಕರು

human-like-calf

ಥೈಲ್ಯಾಂಡ್ ನಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಎಮ್ಮೆಯೊಂದಕ್ಕೆ ಥೇಟ್ ಮನುಷ್ಯರನ್ನು ಹೋಲುವ ಕರುವೊಂದು ಜನಿಸಿದೆ. ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ಭಾರೀ ಕುತೂಹಲ ಮೂಡಿಸಿದೆ. ಎಮ್ಮೆ ಕರುವಿನ ಕಾಲುಗಳೆಲ್ಲ ಮನುಷ್ಯರಂತಿಲ್ಲ, ಎಮ್ಮೆಗಳಂತೆಯೇ ಇವೆ. ಆದ್ರೆ ತಲೆ ಮಾತ್ರ ಮನುಷ್ಯನನ್ನು ಹೋಲುತ್ತಿದೆ.

ಈ ವಿಕಲಾಂಗ ಎಮ್ಮೆ ಕರು ಹುಟ್ಟಿದ ತಕ್ಷಣವೇ ಮೃತಪಟ್ಟಿದೆ. ಆದ್ರೆ ಜನರು ಮಾತ್ರ ಮನುಷ್ಯರಂತಿದೆ ಅನ್ನೋ ಕಾರಣಕ್ಕೆ ಕರುವನ್ನು ನೋಡಲು ಮುಗಿಬಿದ್ದಿದ್ರು. ಎಮ್ಮೆ ಕರು ಮನುಷ್ಯರಂತಿರಲು ಹೇಗೆ ಸಾಧ್ಯ ಅನ್ನೋ ಪ್ರಶ್ನೆ ಮತ್ತು ಅಚ್ಚರಿ ಎಲ್ಲರಲ್ಲೂ ಮನೆಮಾಡಿದೆ. ಕೆಲ ದಿನಗಳ ಹಿಂದಷ್ಟೆ ಮಹಿಳೆಯೊಬ್ಬಳಿಗೆ ಕುರಿ ಮರಿ ಜನಿಸಿದೆ ಅನ್ನೋ ಸುದ್ದಿ ಭಾರೀ ಸಂಚಲನ ಮೂಡಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...