alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಇಂಡಿಯಾನಾದ ನರ್ಸ್ ಮಾಡಿರೋ ಈ ಕೆಲಸ

ಮಗುವಿಗೆ ಜನ್ಮ ನೀಡೋದು ಸುಂದರ ಅನುಭವ ಅನ್ನೋದು ನಿಜ, ಆದ್ರೆ ಅತ್ಯಂತ ಕಷ್ಟದ ಕೆಲಸವೂ ಹೌದು. ಹೆರಿಗೆ ಸಮಯದಲ್ಲಿ ಯಾರಾದ್ರೂ ಅಲ್ಪ ಸಹಾಯ ಮಾಡಿದ್ರೂ ಅದು ದೊಡ್ಡ ಉಪಕಾರ. ಇತ್ತೀಚೆಗಷ್ಟೆ ಮಹಿಳೆಯೊಬ್ಬಳಿಗೆ ಹೆರಿಗೆ ಸಂದರ್ಭದಲ್ಲಿ ನರ್ಸ್ ನೀಡಿದ ನೆರವು ವೈರಲ್ ಆಗಿದೆ.

ಜಿಲ್ ಕ್ರೌಸೆ ಎಂಬ ಲೇಖಕಿ ಈ ಪೋಟೋವನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾಳೆ. ಜೆನ್ನಿಫರ್ ಹಾಕಿನ್ಸ್ ಎಂಬಾಕೆಗೆ ಇಂಡಿಯಾನಾದ ಕ್ಲಾರ್ಕ್ ಮೆಮೊರಿಯಲ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿತ್ತು. ಆ ಸಂದರ್ಭದಲ್ಲಿ ಅಪಾರ ನೋವು ತಿಂದಿದ್ದ ಜೆನ್ನಿಫರ್ ಏನನ್ನೂ ಮಾಡುವ ಸ್ಥಿತಿಯಲ್ಲಿರಲಿಲ್ಲ.

ಆಕೆಯನ್ನು ಶೌಚಕ್ಕೆ ಕರೆದೊಯ್ಯುವುದರಿಂದ ಹಿಡಿದು ಪ್ರತಿ ಕೆಲಸವನ್ನೂ ನರ್ಸ್ ಪ್ರೀತಿ ಮತ್ತು ಗೌರವದಿಂದ ಮಾಡಿದ್ದಾಳೆ. ಐಸ್ ಪ್ಯಾಡ್ ಅಂಡರ್ ವಿಯರ್ ತೊಡಿಸಿದ್ದಾಳೆ. ಸ್ವಲ್ಪವೂ ಅಸಹ್ಯಪಟ್ಟುಕೊಳ್ಳದೇ ಸಹಾಯ ಮಾಡಿರೋ ನರ್ಸ್ ಬಗ್ಗೆ ಫೇಸ್ಬುಕ್ ನಲ್ಲಿ ಮೆಚ್ಚುಗೆಯ ಸುರಿಮಳೆಯಾಗಿದೆ.

I'll never forget the faces of the nurses who followed me into the bathroom after delivering each baby. That moment when…

Nai-post ni Baby Rabies noong Miyerkules, Setyembre 13, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...