alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಫೋಟೋದಲ್ಲಿದೆ ದಂಗಾಗಿಸುವಂತಹ ಅಚ್ಚರಿ

pose

ಹಾಲಿಡೇ ಎಂಜಾಯ್ ಮಾಡ್ತಾ ಇರೋ ನಾಲ್ವರು ಯುವತಿಯರ ಫೋಟೋ ವೈರಲ್ ಆಗಿದೆ. ನೋಡೋಕೆ ಸಹಜ ಎನಿಸಿದ್ರೂ ಈ ಫೋಟೋದಲ್ಲಿರುವ ನಿಗೂಢತೆ ಗೊತ್ತಾದ್ರೆ ನೀವು ಕೂಡ ದಂಗಾಗೋದು ಗ್ಯಾರಂಟಿ.

ನಾಲ್ವರು ಸುಂದರ ಯುವತಿಯರು, ಎಲ್ಲರೂ ಸಮ್ಮರ್ ಡ್ರೆಸ್ ನಲ್ಲಿ ಮಿಂಚುತ್ತಿದ್ರು. ರಜೆಯ ಮಜಾ ಅನುಭವಿಸುತ್ತ ಸ್ಟೈಲಾಗಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಹಾಗೇ ಸುಮ್ಮನೆ ನೋಡಿದ್ರೆ ನಿಮಗೆ ಇದರಲ್ಲೇನೂ ವಿಶೇಷತೆ ಕಾಣಿಸೋದಿಲ್ಲ.

ನಿಮ್ಮ ಗಮನವನ್ನು ಯುವತಿಯರ ಕಡೆಗಲ್ಲದೆ ಅವರ ಬ್ಯಾಕ್ ಗ್ರೌಂಡ್ ಕಡೆಗೆ ಹರಿಸಿ. ಅವರ ಹಿಂದಿರುವ ದೃಶ್ಯವನ್ನು ಗಮನಿಸಿ, ಒಮ್ಮೆ ಬೆಚ್ಚಿಬೀಳ್ತೀರಾ. ಯಾಕಂದ್ರೆ ಹಿಂಭಾಗದಲ್ಲಿರೋ ಎಲ್ಲರ ತಲೆಯೂ ಒಂದೇ ತೆರನಾಗಿದೆ.

girlsreveal

ದೇಹ ಬೇರೆ ಬೇರೆಯಾದ್ರೂ ತಲೆ ಮಾತ್ರ ಒಂದೇ. ಅರೆ ಇದೆಂಥಾ ಚಮತ್ಕಾರ? ಪವಾಡವೇನಾದ್ರೂ ನಡೆದಿದ್ಯಾ ಅನ್ನೋ ಅಚ್ಚರಿಯೇ ಎಲ್ಲರನ್ನೂ ಕಾಡುತ್ತೆ. ಆದ್ರೆ ಇದು ಪವಾಡವಲ್ಲ. ಫೋಟೋ ಶಾಪ್ ನಲ್ಲಿ ಮಾಡಿರೋ ಚಮತ್ಕಾರ ಅಷ್ಟೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...