alex Certify
ಕನ್ನಡ ದುನಿಯಾ       Mobile App
       

Kannada Duniya

ಕೋಟಿ ಕೋಟಿಗೆ ಹರಾಜಾಗಲಿದೆ ಅಪರೂಪದ ಬೈಕ್

1928-brough-superior_827x510_61493449297

‘ಬ್ರೋ ಸುಪೀರಿಯರ್ ಎಸ್ ಎಸ್ 100’ 1928ರಲ್ಲಿ ತಯಾರಾದ ಮೋಟಾರ್ ಸೈಕಲ್. ಮೊಬಿ ಡಿಕ್ ಅನ್ನೋದು ಇದರ ನಿಕ್ ನೇಮ್. ಮುಂದಿನ ತಿಂಗಳು ಈ ಅಪರೂಪದ ಬೈಕನ್ನು ಇಟಲಿಯಲ್ಲಿ ಹರಾಜು ಹಾಕಲಾಗ್ತಿದೆ. ಈ ಮೋಟಾರ್ ಸೈಕಲ್ 1140 ಸಿಸಿ ವಿ-ಟ್ವಿನ್ ಎಂಜಿನ್ ಹೊಂದಿದೆ.

1931ರಲ್ಲಿ ಅತ್ಯಂತ ವೇಗದ ಬೈಕ್ ಎಂಬ ಹೆಗ್ಗಳಿಕೆಗೂ ಇದು ಪಾತ್ರವಾಗಿತ್ತು. ಮೋಟಾರ್ ಸೈಕಲ್ ಮ್ಯಾಗಜೀನ್ ರೋಡ್ ಟೆಸ್ಟ್ ನಲ್ಲಿ ಮೊಬಿ ಡಿಕ್ ಟಾಪ್ ಗೇರ್ ನಲ್ಲಿ 185 ಕಿಮೀ ಮೈಲೇಜ್ ನೀಡಿತ್ತು. 2011ರಲ್ಲಿ ಇದನ್ನು 1.75 ಕೋಟಿ ರೂಪಾಯಿಗೆ ಮಾರಾಟ ಮಾಡಲಾಗಿತ್ತು.

ಈ ಬಾರಿ ಮೊಬಿ ಡಿಕ್ 3.5-5 ಕೋಟಿ ರೂಪಾಯಿಗೆ ಹರಾಜಾಗುವ ನಿರೀಕ್ಷೆ ಇದೆ. ಮೇ 27ರಂದು ಇದನ್ನು ಹರಾಜು ಹಾಕಲಾಗ್ತಿದೆ. ಇಂತಹ ಒಟ್ಟು 5 ಬೈಕ್ ಗಳು ಹರಾಜಿಗೆ ಇವೆ. 1924-1940ರ ಅವಧಿಯಲ್ಲಿ ಇಂತಹ 3000 ಬೈಕ್ ಗಳನ್ನು ತಯಾರಿಸಲಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...