alex Certify
ಕನ್ನಡ ದುನಿಯಾ       Mobile App
       

Kannada Duniya

ಮಾನವೀಯತೆಯನ್ನೇ ಮರೆತಿದ್ದಾಳೆ ಈ ಮಹಿಳೆ

ಶಾಲೆಯ ಬಳಿ ವಾಲಿಬಾಲ್ ಪ್ರಾಕ್ಟೀಸ್ ಮಾಡುತ್ತಿದ್ದ ಹುಡುಗಿಯನ್ನು ಮಹಿಳೆಯೊಬ್ಬಳು ಹಿಗ್ಗಾಮುಗ್ಗಾ ಥಳಿಸಿದ್ದು, ವಿಡಿಯೋ ವೈರಲ್ ಆಗುತ್ತಿದ್ದಂತೆ ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಲಾಗಿದೆ.

ರೋಯೆಲ್ ಗಾರ್ಜಾ ಹಲ್ಲೆಗೊಳಗಾದ ಬಾಲಕಿ. ಶಾಲೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿದಂತೆ ಮಹಿಳೆಯೊಬ್ಬಳು ಆಕೆಯ ಮೇಲೆ ದಾಳಿ ನಡೆಸಿ ಹಿಗ್ಗಾಮುಗ್ಗಾ ಥಳಿಸಿದ್ದಾಳೆ. ಕೂದಲು ಹಿಡಿದೆಳೆದು ಮುಖಮೂತಿ ನೋಡದೇ ಥಳಿಸಿ ಅಲ್ಲಿಂದ ಪರಾರಿಯಾಗಿದ್ದಾಳೆ.

ಹಲ್ಲೆ ನಡೆಸಿದ್ದ ಮಹಿಳೆಯ ಗುರುತು ಪತ್ತೆಯಾಗಿರಲಿಲ್ಲವಾದ್ದರಿಂದ ಘಟನೆಯ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದ ಬಾಲಕಿಯ ತಾಯಿ, ಮಹಿಳೆಯ ಗುರುತು ತಿಳಿಸುವಂತೆ ಮನವಿ ಮಾಡಿದ್ದಾರೆ.

ಅವರು ಮಾಡಿದ ಮನವಿಗೆ ವ್ಯಾಪಕ ಸ್ಪಂದನೆ ವ್ಯಕ್ತವಾಗಿದ್ದು, ಅಪಾರ ಸಂಖ್ಯೆಯ ಜನ ಇದನ್ನು ಹಂಚಿಕೊಂಡಿದ್ದಾರೆ.

ವಿಡಿಯೋ ಪೊಲೀಸರ ಗಮನಕ್ಕೂ ಬಂದಿದ್ದು, ಹಲ್ಲೆ ನಡೆಸಿದ ಮಹಿಳೆಯನ್ನು ಬಂಧಿಸಿ ನ್ಯೂಯೆಸ್ ಕೌಂಟಿ ಜೈಲಿಗೆ ಕಳುಹಿಸಲಾಗಿದೆ.

 

Please help me find this lady…my daughter didn't want to hit her because she didnt want to disrespect her since shes an older woman.. They live in sagewest apts and the daughters name is Virginia hernandez ..this lady had the balls to do this after my daughter and her daughter fought one on one…please share and the dude on the video has all the fault for letting this grown ass woman touch on my kid! ***UPDATE***The whole story is as follows: A kid by the name of Roel Garza, who goes to my daughter's school, spread a disgusting rumor about my daughter that was untrue. My daughter, feeling violated, confronted him. Roel is the one who called that girl, Virginia to come and beat up my daughter. She showed up at my daughter's school with her mom, Mary Alice munquia, knowing my daughter was still there for volleyball practice. Virginia approached my daughter and a fight started, the fight my daughter won. Virginia's mother apparently couldn't handle the defeat and decided to attack my daughter. My daughter did not want to fight the woman back, partly out of respect, and also because the woman clearly had an entourage that would have, without a doubt, hurt my daughter even worse.

Posted by Julie Piñon on Tuesday, October 17, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...