alex Certify
ಕನ್ನಡ ದುನಿಯಾ       Mobile App
       

Kannada Duniya

BBC ಲೈವ್ ನ್ಯೂಸ್ ನಲ್ಲಿ ಪೋರ್ನ್ ಸದ್ದು

ಲೈವ್ ರಿಪೋರ್ಟಿಂಗ್ ಸಂದರ್ಭದಲ್ಲಿ ವರದಿಗಾರರಿಗೆ ಯಾವುದೇ ಅಡಚಣೆ ಇರಬಾರದು. ಹಾಗಾಗಿ ಶಾಂತವಾದ ಸ್ಥಳದಲ್ಲಿ ನಿಂತು ವರದಿಗಾರರು ನೇರಪ್ರಸಾರದಲ್ಲಿ ಮಾಹಿತಿ ನೀಡ್ತಾರೆ. ಈ ರೀತಿ ವರದಿ ಮಾಡ್ತಿರೋ ರಿಪೋರ್ಟರ್ ಮೈಮೇಲೆ ಜಿರಲೆ ಬಿದ್ದ ಉದಾಹರಣಗಳಿವೆ.

ಕೆಲವೊಮ್ಮೆ ಕುಡುಕರು, ಪುಂಡರು ಕಾಟ ಕೊಡುವುದೂ ಉಂಟು. ಆದ್ರೆ ಬಿಬಿಸಿ ವರದಿಗಾರ್ತಿ ಎಮ್ಮಾ ವಾರ್ಡಿ ಎಂಬಾಕೆಗೆ ಇದಕ್ಕಿಂತ್ಲೂ ಇಕ್ಕಟ್ಟಿನ ಪರಿಸ್ಥಿತಿಯೊಂದು ಎದುರಾಗಿತ್ತು. ವೆಸ್ಟ್ ಮಿನಿಸ್ಟರ್ ಹೊರಭಾಗದಲ್ಲಿ ನಿಂತು ಎಮ್ಮಾ ಲೈವ್ ರಿಪೋರ್ಟಿಂಗ್ ಮಾಡುತ್ತಿದ್ಲು.

ಈ ವೇಳೆ ಪೋರ್ನ್ ವಿಡಿಯೋದ ಸದ್ದು ಆಕೆಗೆ ಕಿರಿಕಿರಿ ಹುಟ್ಟಿಸಿದೆ. ಆದ್ರೆ ಅದನ್ನು ಅಲಕ್ಷಿಸಿ ಎಮ್ಮಾ, ರಿಪೋರ್ಟಿಂಗ್ ಮುಂದುವರಿಸಿದ್ಲು. ಬಿಬಿಸಿ ಬ್ರೇಕ್ ಫಾಸ್ಟ್ ನ್ಯೂಸ್ ನಲ್ಲಿ ನಡೆದ ಈ ಯಡವಟ್ಟು ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಗಿದೆ. ನೇರಪ್ರಸಾರದಲ್ಲಿ ಪೋರ್ನ್ ಸೌಂಡ್ ಪ್ಲೇ ಮಾಡಿದವರು ಯಾರು ಅನ್ನೋದೇ ಸದ್ಯದ ಕುತೂಹಲ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...