alex Certify
ಕನ್ನಡ ದುನಿಯಾ       Mobile App
       

Kannada Duniya

ತುಂಬಿದ ಸಭೆಯಲ್ಲಿ ಪಾಕ್ ಶಾಸಕನಿಗೆ ಕಪಾಳಮೋಕ್ಷ

pak-slap

ನಿವೃತ್ತ ಸೇನಾಧಿಕಾರಿಯನ್ನು ಅವಮಾನಿಸಿದ್ದರಿಂದ ಕೆರಳಿದ ಪಾಕಿಸ್ತಾನಿ ಯುವಕನೊಬ್ಬ ಶಾಸಕನಿಗೆ ಕಪಾಳ ಮೋಕ್ಷ ಮಾಡಿದ್ದಾನೆ, ಗುದ್ದಿದ್ದಾನೆ. ಪಾಕಿಸ್ತಾನ್ ತೆಹ್ರೀಕ್ ಇ ಇನ್ಸಾಫ್ ಪಕ್ಷದ ಶಾಸಕ ಅಜರ್ ಜಾದೂನ್, ಅಬೋಟಾಬಾದ್ ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ. ‘ಸೆಹತ್ ಕಾ ಇನ್ಸಾಫ್’ ಹೆಸರಿನ ಕಾರ್ಯಕ್ರಮ ಅದು. ಶಾಸಕ ಅಜರ್ ವೇದಿಕೆ ಮೇಲೆ ಆಸೀನನಾಗಿದ್ದ.

ಪ್ರೇಕ್ಷಕರ ನಡುವಿನಿಂದ ಎದ್ದು ಬಂದ ಯುವಕನೊಬ್ಬ ಶಾಸಕನ ಕಪಾಳಕ್ಕೆ ಬಾರಿಸಿದ್ದಾನೆ, ಮೂರ್ನಾಲ್ಕು ಪಂಚ್ ಕೊಟ್ಟಿದ್ದಾನೆ. ಯುವಕ ನಡೆಸಿದ ಹಲ್ಲೆಯ ವಿಡಿಯೋ ವೈರಲ್ ಆಗಿದೆ. ಬಳಿಕ ಹಲ್ಲೆ ಮಾಡಿದ ಯುವಕನನ್ನು ಪೊಲೀಸರು ವಶಕ್ಕೆ ಪಡೆದ್ರು. ಕೆಲ ದಿನಗಳ ಹಿಂದಷ್ಟೆ ಹುತಾತ್ಮರಾದ ಯೋಧರ ಶ್ರದ್ಧಾಂಜಲಿ ವೇಳೆ ಶಾಸಕ ಅಜರ್, ನಿವೃತ್ತ ಜನರಲ್ ಸಲೀಮ್ ರಾಣಾ ಹಾಗೂ ಪಾಕ್ ಸೇನೆಗೆ ಅವಮಾನಿಸಿದ್ದ, ಈ ಕಾರಣಕ್ಕೆ ಹಲ್ಲೆ ಮಾಡಿರೋದಾಗಿ ಯುವಕ ಹೇಳಿಕೊಂಡಿದ್ದಾನೆ.

 

 

Subscribe Newsletter

Email *

Get latest updates on your inbox...

Opinion Poll

  • 500 ಮತ್ತು 1000 ರೂ. ನೋಟುಗಳ ನಿಷೇಧದಿಂದ ಕಪ್ಪು ಹಣಕ್ಕೆ ಕಡಿವಾಣ ಬೀಳಲಿದೆಯಾ..?

    View Results

    Loading ... Loading ...