alex Certify
ಕನ್ನಡ ದುನಿಯಾ       Mobile App
       

Kannada Duniya

ಯುವಕನ ಮುಂದೆ ಬ್ರಾ ಬಿಚ್ಚಿದಾಕೆ ಸಾರ್ವಜನಿಕವಾಗಿ ಮಾಡಿದ್ಲು ಈ ಕೆಲಸ

ವಿಶ್ವದಾದ್ಯಂತ ಮಹಿಳೆಯರ ಮೇಲೆ ಕಿರುಕುಳ, ದೌರ್ಜನ್ಯವಾದ ಘಟನೆ ನಡೆಯುತ್ತಿರುತ್ತದೆ. ಕೆಲ ಮಹಿಳೆಯರು ಇದನ್ನು ಸಾರ್ವಜನಿಕವಾಗಿ ವಿರೋಧಿಸಿದ್ರೆ ಬಹುತೇಕ ಮಹಿಳೆಯರು ಮೌನ ಮುರಿಯುವುದಿಲ್ಲ. ಆದ್ರೆ ಇಲ್ಲೊಬ್ಬ ಮಹಿಳೆ ಚುಡಾಯಿಸಿದ ವ್ಯಕ್ತಿ ಜೊತೆ ವಿಚಿತ್ರವಾಗಿ ನಡೆದುಕೊಂಡಿದ್ದಾಳೆ. ಅದ್ರ ವಿಡಿಯೋ ವೈರಲ್ ಆಗಿದೆ.

ನೈಋತ್ಯ ಬ್ರೆಜಿಲ್ ನ ರಿಬೀರಾವೊ ಪ್ರಿಟೋ ಸಿಟಿ ಸೆಂಟರ್ ನಲ್ಲಿ ನಡೆದಿದೆ. ಮಹಿಳೆಗೆ ವ್ಯಕ್ತಿಯೊಬ್ಬ ಚುಡಾಯಿಸಿದ್ದಾನೆ. ಇದ್ರಿಂದ ಕೋಪಗೊಂದ ಮಹಿಳೆ ಯುವಕನನ್ನು ಮೊದಲು ಕೆಳಗೆ ಬೀಳಿಸಿದ್ದಾಳೆ. ನಂತ್ರ ಟೀ ಶರ್ಟ್ ಬಿಚ್ಚಿ ಆತನಿಗೆ ಟೀ ಶರ್ಟ್ ನಿಂದ ಹೊಡೆದಿದ್ದಾಳೆ.

ಆ ನಂತ್ರ ತನ್ನ ಸ್ತನದಿಂದ ಆತನ ಮುಖಕ್ಕೆ ಏಟು ನೀಡಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯುವತಿ ಹೀಗೆ ಮಾಡ್ತಿದ್ದರೆ ನೆರೆದಿದ್ದವರು ಕಣ್ಣು ಬಿಟ್ಟುಕೊಂಡು ನೋಡಿದ್ದಾರೆ. ಕೆಲವರು ವಿಡಿಯೋ ಮಾಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗ್ತಿದ್ದಂತೆ ಕೆಲವರು ಮಹಿಳೆ ಪರ ಮಾತನಾಡಿದ್ರೆ ಮತ್ತೆ ಕೆಲವರು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...