alex Certify
ಕನ್ನಡ ದುನಿಯಾ       Mobile App
       

Kannada Duniya

ಬೆತ್ತಲಾಗಿ ಕಾರು ತೊಳೆಯುತ್ತಿದ್ದ ದೃಶ್ಯ ನೋಡಲು ಮುಗಿಬಿದ್ದ ಜನ

ವೆಲ್ಲಿಂಗ್ಟನ್: ವ್ಯಕ್ತಿಯೊಬ್ಬ ಬೆತ್ತಲೆಯಾಗಿ ಕಾರು ತೊಳೆಯುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೂರ್ನಾಲ್ಕು ಸೆಕೆಂಡ್ ನ ಈ ದೃಶ್ಯವನ್ನು ಕೇವಲ 20 ಗಂಟೆ ಅವಧಿಯಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದಾರೆ.

ನ್ಯೂಜಿಲೆಂಡಿನ ರಾಜಧಾನಿ ವೆಲ್ಲಿಂಗ್ಟನ್ ಸಮೀಪದ ರೋಟೊರುಹ ಪ್ರದೇಶದಲ್ಲಿ ಕಾರಿನಲ್ಲಿ ಹೋಗುತ್ತಿದ್ದ ದಂಪತಿಗೆ ಆಕಸ್ಮಿಕವಾಗಿ ವ್ಯಕ್ತಿಯೊಬ್ಬ ಬೆತ್ತಲಾಗಿ ಕಾರು ತೊಳೆಯುತ್ತಿದ್ದ ದೃಶ್ಯ ಕಂಡಿದೆ. ಈ ದೃಶ್ಯವನ್ನು ವಿಡಿಯೋ ಮಾಡಿ ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ದೃಶ್ಯವನ್ನು ಶನಿವಾರ ಹಾಕಲಾಗಿದ್ದು ಕೇವಲ 20 ಗಂಟೆ ಅವಧಿಯಲ್ಲಿ 3,59,000 ಮಂದಿ ವೀಕ್ಷಿಸಿದ್ದಾರೆ. ಅಲ್ಲದೇ 2400 ಪ್ರತಿಕ್ರಿಯೆ ಬಂದಿದ್ದು, 5 ಸಾವಿರಕ್ಕೂ ಹೆಚ್ಚು ಜನರು ಶೇರ್ ಮಾಡಿದ್ದಾರೆ. ಬೆತ್ತಲೆ ಚಿತ್ರ ಪ್ರಕಟಿಸುವುದರ ಜೊತೆ ಮಾದಕ ದ್ರವ್ಯವನ್ನು ಸೇವಿಸಬೇಡಿ ಮಕ್ಕಳೆ ಇದು ನಿಮ್ಮ ಪ್ರದೇಶದಲ್ಲಿ ಮಾತ್ರ’ ಎಂಬ ಶೀರ್ಷಿಕೆ ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...