alex Certify
ಕನ್ನಡ ದುನಿಯಾ       Mobile App
       

Kannada Duniya

ಸನಿಹದಲ್ಲೇ ಇದ್ದ ಸಾವನ್ನು ಗೆದ್ದ ಅಮ್ಮ, ಮಕ್ಕಳು

crash

ಕೆಲವೊಮ್ಮೆ ಅಪಘಾತಗಳಿಗೆ ನಮ್ಮ ದುರಾದೃಷ್ಟವೂ ಕಾರಣ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಹ ಸಂದರ್ಭಗಳು ಬರುತ್ತವೆ. ಅದೃಷ್ಟವಶಾತ್ ಬ್ರಿಟನ್ ನ ಕುಟುಂಬವೊಂದು ಇಂತಹ ಅವಘಡದಿಂದ ಪಾರಾಗಿದೆ.

ಮ್ಯಾಂಡಿ ಫ್ಲೀಟ್ ಎಂಬಲ್ಲಿ 42 ವರ್ಷದ ಮಹಿಳೆಯೊಬ್ಳು ತನ್ನ ಮಕ್ಕಳ ಜೊತೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗ್ತಾ ಇದ್ಲು. ಈ ವೇಳೆ ಸಿಗ್ನಲ್ ಬ್ರೇಕ್ ಮಾಡಿಕೊಂಡು ವ್ಯಕ್ತಿಯೊಬ್ಬ ಕಾರು ನುಗ್ಗಿಸಿಬಿಟ್ಟಿದ್ದ.

ಅಪಘಾತ ತಪ್ಪಿಸಲು ಇನ್ನೊಂದು ಬದಿಯಿಂದ ಬರ್ತಾ ಇದ್ದ ಕಾರಿನ ಚಾಲಕ ವಾಹನವನ್ನು ಸ್ವಲ್ಪ ಟರ್ನ್ ಮಾಡಿದ್ದಾನೆ. ಆಗ ಕಾರು, ನಡೆದುಕೊಂಡು ಹೋಗ್ತಾ ಇದ್ದ ಮಹಿಳೆ ಮತ್ತು ಮಕ್ಕಳಿಗೆ ಡಿಕ್ಕಿ ಹೊಡೆದಿದೆ.

ಅದೃಷ್ಟವಶಾತ್ ಮಹಿಳೆ ಮತ್ತು ಮಕ್ಕಳಿಗೆ ಪ್ರಾಣಾಪಾಯವಾಗಿಲ್ಲ. ಮೂವರೂ ಬಚಾವಾಗಿದ್ದಾರೆ. 5 ವರ್ಷದ ಬಾಲಕಿಗೆ ಸಣ್ಣಪುಟ್ಟ ಗಾಯವಾಗಿದ್ದು, ಚಿಕಿತ್ಸೆ ಕೊಡಿಸಲಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...