alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಲತಾಣಗಳಲ್ಲಿ ಹೆಚ್ಚಾಗಿದೆ ಅಪಾಯಕಾರಿಯಾದ ಈ ಟ್ರೆಂಡ್

ಸಾಮಾಜಿಕ ಜಾಲತಾಣಗಳು ಹೆಚ್ಚು ಪ್ರಚಲಿತಕ್ಕೆ ಬಂದ ಮೇಲೆ ಚಿತ್ರ ವಿಚಿತ್ರ ಟ್ರೆಂಡ್ ಗಳು ಹೆಚ್ಚಾಗಿವೆ. ಇದಕ್ಕೆ ಹೊಸ ಸೇರ್ಪಡೆ ಟೈಡ್ ಪಾಡ್ ಚಾಲೆಂಜ್. ಇದರಲ್ಲಿ ಜನರು ಲಿಕ್ವಿಡ್ ಡಿಟರ್ಜೆಂಟ್ ಗಳನ್ನು ತಮ್ಮ ಬಾಯಲ್ಲಿ ಇಟ್ಟುಕೊಳ್ತಾರೆ.

ಕಲರ್ ಕಲರ್ ಡಿಟರ್ಜೆಂಟ್ ಪ್ಯಾಕೆಟ್ ಗಳನ್ನು ಬಾಯಲ್ಲಿಟ್ಟುಕೊಂಡು ವಿಡಿಯೋ ಮಾಡಿ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಲಾಗ್ತಿದೆ. ಅದೇ ರೀತಿ ಮಾಡುವಂತೆ ಇತರರಿಗೂ ಚಾಲೆಂಜ್ ಮಾಡಲಾಗ್ತಿದೆ. ನಿಜಕ್ಕೂ ಇದು ಅಪಾಯಕಾರಿ ಟ್ರೆಂಡ್ ಅನ್ನೋದಂತೂ ನಿಜ. ಯಾಕಂದ್ರೆ ಡಿಟರ್ಜೆಂಟ್ ಗಳಲ್ಲಿ ಎಥನಾಲ್, ಪಾಲಿಮರ್, ಹೈಡ್ರೋಜನ್ ಪೆರಾಕ್ಸೈಡ್ ನಂತಹ ಅಪಾಯಕಾರಿ ರಾಸಾಯನಿಕಗಳಿರುತ್ತವೆ.

ಅದನ್ನು ಬಾಯಲ್ಲಿಟ್ಟುಕೊಳ್ಳೋದ್ರಿಂದ ರಾಸಾಯನಿಕಗಳು ಹೊಟ್ಟೆ ಸೇರಬಹುದು. ಹಾಗಾಗಿ ಇದನ್ನು ಮಾಡದೇ ಇರುವುದೇ ಒಳಿತು. ಮಕ್ಕಳಂತೂ ಯಾವುದೇ ಕಾರಣಕ್ಕೂ ಇದನ್ನು ಟ್ರೈ ಮಾಡಬಾರದು. ಅದಕ್ಕಾಗಿಯೇ ಯುಟ್ಯೂಬ್ ನಲ್ಲಿ ಈ ವಿಡಿಯೋಗಳನ್ನೆಲ್ಲ ಡಿಲೀಟ್ ಮಾಡಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...