alex Certify
ಕನ್ನಡ ದುನಿಯಾ       Mobile App
       

Kannada Duniya

ಮೈಗ್ರೇನ್ ಮಾತ್ರೆ ಬದಲು ವಯಾಗ್ರ..! ಓದಿ ನಂತ್ರ ಏನಾಯ್ತು

download

ಮೆಡಿಕಲ್ ಶಾಪ್ ನಲ್ಲಿ ಮೈಗ್ರೇನ್ ಮಾತ್ರೆ ತೆಗೆದುಕೊಳ್ಳಲು ಹೋದ ನಿಮ್ಮ ಕೈಗೆ ವಯಾಗ್ರ ಮಾತ್ರೆ ನೀಡಿದ್ರೆ ಹೇಗಾಗಬೇಡ. ಇತ್ತೀಚೆಗೆ ಮಹಿಳೆಯೊಬ್ಬಳಿಗೆ ಇಂತಹದೇ ಅನುಭವವಾಗಿದೆ.

ಇಲೀನ್ ಡೇವಿಸ್ ಎಂಬ ಮಹಿಳೆ ಮೈಗ್ರೇನ್ ನಿಂದ ಬಳಲುತ್ತಿದ್ದಳು. ಆಕೆ ಮೈಗ್ರೇನ್ ಗೆ ಪ್ರತಿ ಬಾರಿ ಮಾತ್ರೆ ನುಂಗುತ್ತಿದ್ದಳಂತೆ. ಮಾತ್ರೆ ಖಾಲಿಯಾದ ಹಿನ್ನೆಲೆಯಲ್ಲಿ 51 ವರ್ಷದ ಮಹಿಳೆ ಮೆಡಿಕಲ್ ಶಾಪಿಗೆ ಹೋಗಿದ್ದಾಳೆ. ಅಲ್ಲಿ ಮೈಗ್ರೇನ್ ಮಾತ್ರೆ ಕೇಳಿದ್ದಾಳೆ.

ಮಾತ್ರೆ ತೆಗೆದುಕೊಂಡು ಮನೆಗೆ ಬಂದ ಇಲೀನ್, ಮೈಗ್ರೇನ್ ಕಾಣಿಸಿಕೊಂಡಾಗ ಮಾತ್ರೆ ನುಂಗಲು ಹೋಗಿದ್ದಾಳೆ. ಈ ವೇಳೆ ಮಾತ್ರೆ ನೋಡಿ ಆಕೆಗೆ ಶಾಕ್ ಆಗಿದೆ. ಮೈಗ್ರೇನ್ ಮಾತ್ರೆ ಬದಲು ವಯಾಗ್ರ ಮಾತ್ರೆ ನೀಡಿರುವುದು ಆಗ ತಿಳಿದಿದೆ. ತಕ್ಷಣ ಮೆಡಿಕಲ್ ಶಾಪ್ ಗೆ ಹೋಗಿ ತಪ್ಪಾಗಿರುವುದನ್ನು ಹೇಳಿದ್ದಾಳೆ. ಮೆಡಿಕಲ್ ಶಾಪ್ ನವರು ತಪ್ಪನ್ನು ಒಪ್ಪಿಕೊಂಡು ಕ್ಷಮೆ ಕೇಳಿದ್ದಾರಂತೆ.

ಇದನ್ನು ಸಾಮಾಜಿಕ ಜಾಲತಾಣದಲ್ಲಿ ಬರೆದಿರುವ ಇಲೀನ್, ಮಾತ್ರೆ ಹೆಸರು ನೋಡಿದ್ದರಿಂದ ನಾನು ಉಳಿದುಕೊಂಡೆ. ಎಚ್ಚರಿಕೆಯಿಂದ ಇರಿ ಎಂದು ಸಲಹೆ ನೀಡಿದ್ದಾಳೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...