alex Certify
ಕನ್ನಡ ದುನಿಯಾ       Mobile App
       

Kannada Duniya

ನಿಕೋಲಾಸ್ ಮಡುರೋ ವೆನಿಜುವೆಲಾದ ನೂತನ ಅಧ್ಯಕ್ಷ

ಕಾರಾಕಾಸ್ : ನಿಕೋಲಾಸ್ ಮಡುರೋ ವೆನಿಜುವೆಲಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ, ವೆನಿಜುವೆಲಾದಲ್ಲಿ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಾಸ್ ಮಡುರೋ ಗೆಲುವು ಸಾಧಿಸಿದರು.

ಶೇಕಡ 90ಕ್ಕೂ ಹೆಚ್ಚು ಮತಗಳನ್ನು ಎಣಿಕೆ ಮಾಡಲಾಗಿದ್ದು, ಅಧ್ಯಕ್ಷ ಮಡುರೋ ಶೇ.67.7 ರಷ್ಟು ಮತಗಳನ್ನು ಗಳಿಸಿದ್ದಾರೆ. ಇವರ ಪ್ರಮುಖ ಪ್ರತಿಸ್ಪರ್ಧಿ ಹೆನ್ರಿ ಫಾಲ್ಕನ್ ಕೇವಲ ಶೇ.21.2 ರಷ್ಟು ಮತಗಳನ್ನು ಗಳಿಸಿ ಪರಾಭವಗೊಂಡರು.

ವೆನಿಜುವೆಲಾ ಅಧ್ಯಕ್ಷರಾಗಿ ನಿಕೋಲಾಸ್ ಮಡುರೋ ಅವರು ಪುನರಾಯ್ಕೆಯಾಗಿದ್ದಾರೆ ಎಂದು ರಾಷ್ಟ್ರೀಯ ಚುನಾವಣಾ ಮಂಡಳಿ ಮುಖ್ಯಸ್ಥ ಟಿಬಿಸೆ ಲುಸೆನಾ ಇಂದು ಅಧಿಕೃತವಾಗಿ ಘೋಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...