alex Certify
ಕನ್ನಡ ದುನಿಯಾ       Mobile App
       

Kannada Duniya

OMG! ಅತಿ ಉದ್ದದ ನಾಲಿಗೆ ಹುಡುಗಿ ಏನೇನು ಮಾಡ್ತಾಳೆ ಗೊತ್ತಾ?

omg-tongue

ನಾಲಿಗೆಯನ್ನು ಮೂಗಿನ ತುದಿಗೆ ತಾಗಿಸೋದು ಕಷ್ಟದ ಕೆಲಸ. ಇನ್ನು ನಾಲಿಗೆಯನ್ನು ಕಣ್ಣು ರೆಪ್ಪೆ, ಕಿವಿಗೆ ತಾಕಿಸೋದು ಅಸಾಧ್ಯ. ಆದ್ರೆ ಈ ಹುಡುಗಿ ಅಸಾಧ್ಯವಾದದ್ದನ್ನು ಸಾಧ್ಯ ಮಾಡಿ ತೋರಿಸಿದ್ದಾಳೆ.

ಯಸ್, ಫ್ಲೋರಿಡಾದ ಒಕಾಲಾದಲ್ಲಿ ವಾಸಿಸುವ ಹುಡುಗಿಯೊಬ್ಬಳು ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಕ್ಕೆ ಹರಿ ಬಿಟ್ಟಿದ್ದಾಳೆ. ಅದರಲ್ಲಿ ನಾಲಿಗೆಯನ್ನು ಕಣ್ಣು ರೆಪ್ಪೆ, ಕಿವಿ, ಮೊಣಕೈಗೆ ತಾಕಿಸಿ ತನ್ನ ಸಾಧನೆ ಪ್ರದರ್ಶಿಸಿದ್ದಾಳೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...