alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಾಯಕ್ಕೆ ಬಂದ ಪೊಲೀಸರಿಗೇ ಚಳ್ಳೆಹಣ್ಣು ತಿನ್ನಿಸಿದ ಚಾಲಾಕಿ

police-car

ಅಮೆರಿಕದ ಅರಿಝೋನಾದಲ್ಲಿ ನಗ್ನವಾಗಿದ್ದ ಮಹಿಳೆಯೊಬ್ಬಳು ಪೊಲೀಸರ ಕಾರಿನೊಂದಿಗೆ ಪರಾರಿಯಾಗಿದ್ಲು. ಸುಮಾರು 100 ಮೈಲಿ ದೂರದವರೆಗೂ ಆಕೆ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸ್ತಾನೇ ಇದ್ಲು. ಕೊನೆಗೂ ಅವಳನ್ನು ಹಿಡಿಯುವಲ್ಲಿ ಪೊಲೀಸರು ಸಫಲರಾಗಿದ್ದಾರೆ.

ಪೆಟ್ರೋಲ್ ಬಂಕ್ ಒಂದರ ಬಳಿ ವಿವಸ್ತ್ರಳಾಗಿ ನಿಂತಿದ್ದ ಮಹಿಳೆಯನ್ನು ನೋಡಿ ಯಾರೋ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಸ್ಥಳಕ್ಕೆ ಬಂದ ಪೊಲೀಸರ ಬಳಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿರೋದಾಗಿ ಆಕೆ ಹೇಳಿದ್ದಾಳೆ.  ಮೈಮೇಲೆ ಬ್ಲಾಂಕೆಟ್ ಹೊದೆಸಿದ ಪೊಲೀಸರು ಅವಳನ್ನ ಸಮಾಧಾನಪಡಿಸಲು ಯತ್ನಿಸಿದ್ದಾರೆ. ಆಗ ಇದ್ದಕ್ಕಿದ್ದಂತೆ ಪೊಲೀಸರ ಕಾರು ಹತ್ತಿದ ಮಹಿಳೆ ಅದನ್ನು ಚಲಾಯಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾಳೆ. ಬಳಿಕ ಪೊಲೀಸರು ಆ ಮಾರ್ಗದಲ್ಲಿ ಹೋಗ್ತಾ ಇದ್ದ ಸಾರ್ವಜನಿಕರ ವಾಹನ ಬಳಸಿ ಅವಳನ್ನ ಚೇಸ್ ಮಾಡಿದ್ರು. ಕಾರಿನ ಟೈರ್ ಪಂಕ್ಚರ್ ಮಾಡಿ ಅವಳನ್ನು ಹಿಡಿದಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...