alex Certify
ಕನ್ನಡ ದುನಿಯಾ       Mobile App
       

Kannada Duniya

ಎಟಿಎಂ ಒಳ ಹೋದವನಿಗೆ ಆಗಿದ್ದೇನು…?

atm-reuters-2

ಟೆಕ್ಸಾಸ್ ನಲ್ಲಿ ಹಣ ವಿತ್ ಡ್ರಾ ಮಾಡಲು ತೆರಳಿದ್ದ ವ್ಯಕ್ತಿಯೊಬ್ಬ ಎಟಿಎಂನಲ್ಲಿ ಸಿಕ್ಕಿಹಾಕಿಕೊಂಡಿದ್ದ. ಟ್ರಕ್ ನಲ್ಲಿ ಬಂದಿದ್ದ ಕಾಂಟ್ರಾಕ್ಟರ್ ತನ್ನ ಮೊಬೈಲ್ ಅನ್ನು ಕೂಡ ಅಲ್ಲೇ ಮರೆತು ಹೋಗಿದ್ದ. ಹಣ ವಿತ್ ಡ್ರಾ ಮಾಡಿಕೊಂಡು ವಾಪಸ್ ಬರಬೇಕು ಎನ್ನುವಷ್ಟರಲ್ಲಿ ಎಟಿಎಂ ಬಾಗಿಲು ಲಾಕ್ ಆಗಿತ್ತು.

ಜಪ್ಪಯ್ಯ ಅಂದ್ರೂ ಎಟಿಎಂ ಬಾಗಿಲು ಓಪನ್ ಆಗಲೇ ಇಲ್ಲ. ಬೇರೆ ದಾರಿ ಕಾಣದ ಆತ ತಾನೆ ವಿತ್ ಡ್ರಾ ಮಾಡಿದ್ದ ನೋಟನ್ನು ಹೊರಕ್ಕೆ ಹಾಕಿದ್ದ. ಅದರ ಮೇಲೆ ದಯವಿಟ್ಟು ಸಹಾಯ ಮಾಡಿ, ನಾನು ಎಟಿಎಂನಲ್ಲಿ ಸಿಲುಕಿದ್ದೇನೆ ಅಂತಾ ಬರೆದಿದ್ದ.

ನೋಟನ್ನು ಎತ್ತಿಕೊಂಡ ವ್ಯಕ್ತಿಯೊಬ್ಬ ಅದನ್ನು ಗಮನಿಸಿ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದಾನೆ. ಪೊಲೀಸರು ಕೂಡ ಸ್ಥಳಕ್ಕೆ ಬಂದ್ರು, ಹೊರಗಿನಿಂದ ಒಳಗೆ ಸಿಲುಕಿದ್ದ ವ್ಯಕ್ತಿ ಗೋಚರಿಸ್ತಾ ಇರಲಿಲ್ಲ, ಆದ್ರೆ ಸಹಾಯಕ್ಕಾಗಿ ಕೂಗಿ ಕರೆಯುತ್ತಿದ್ದ ಅವನ ಕ್ಷೀಣ ಧ್ವನಿ ಮಾತ್ರ ಕೇಳಿಸುತ್ತಿತ್ತು. ನಂತರ ಪೊಲೀಸರು ಎಟಿಎಂ ಬಾಗಿಲು ಒಡೆದು ವ್ಯಕ್ತಿಯನ್ನು ರಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...