alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಾಮುಕನಿಗೆ 4 ಜೀವಾವಧಿ ಶಿಕ್ಷೆ ವಿಧಿಸಿದೆ ಕೋರ್ಟ್

swim

ಸ್ವಿಮ್ಮಿಂಗ್ ಕ್ಲಾಸ್ ನಲ್ಲಿ ಮೂವರು ಬಾಲಕಿಯರಿಗೆ ಲೈಂಗಿಕ ಕಿರುಕುಳ ನೀಡಿದ ವ್ಯಕ್ತಿಗೆ ಅಮೆರಿಕದ ನ್ಯಾಯಾಲಯ 4 ಜೀವಾವಧಿ ಶಿಕ್ಷೆ ವಿಧಿಸಿದೆ. 2015ರಲ್ಲಿ ಮಕ್ಕಳಿಗೆ ಸ್ವಿಮ್ಮಿಂಗ್ ಹೇಳಿಕೊಡ್ತಾ ಇದ್ದ ಫ್ರಾನ್ಸಿಸ್ಕೋ ಕ್ಸೇವಿಯರ್ ಎಂಬಾತ ಅವರನ್ನು ತಬ್ಬಿಕೊಂಡು ಅಸಭ್ಯವಾಗಿ ನಡೆದುಕೊಂಡಿದ್ದ.

ಆತ ತಮ್ಮ ಗುಪ್ತಾಂಗಗಳನ್ನು ಸ್ಪರ್ಷಿಸಿದ್ದಾನೆ ಅಂತಾ ಬಾಲಕಿಯರು ಹೇಳಿಕೆ ನೀಡಿದ್ದರು. ಆದ್ರೆ ಈ ಆರೋಪವನ್ನು ನಿರಾಕರಿಸಿದ್ದ ಫ್ರಾನ್ಸಿಸ್ಕೋ ಕ್ಸೇವಿಯರ್, ಈಜು ಕಲಿಸುವ ಟೆಕ್ನಿಕ್ ಅಷ್ಟೆ. ಯಾವುದೇ ರೀತಿ ಅಸಭ್ಯವಾಗಿ ನಡೆದುಕೊಂಡಿಲ್ಲ ಅಂತಾ ವಾದಿಸಿದ್ದ. ಆಕಸ್ಮಿಕವಾಗಿ ನಡೆದ ಘಟನೆ ಇರಬಹುದು ಎಂದಿದ್ದ.

ಆದ್ರೆ ವಿಚಾರಣೆ ವೇಳೆ ಆತ ಅಪರಾಧಿ ಅನ್ನೋದು ಸಾಬೀತಾಗಿದೆ. ತನಗೆ ಗರಿಷ್ಠ 25 ವರ್ಷ ಶಿಕ್ಷೆ ವಿಧಿಸುವಂತೆ ಫ್ರಾನ್ಸಿಸ್ಕೋ ಮನವಿ ಮಾಡಿಕೊಂಡಿದ್ದ. ಆದ್ರೆ ಅದನ್ನು ತಿರಸ್ಕರಿಸಿರುವ ನ್ಯಾಯಾಲಯ 4 ಜೀವಾವಧಿ ಶಿಕ್ಷೆಯನ್ನು ವಿಧಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...