alex Certify
ಕನ್ನಡ ದುನಿಯಾ       Mobile App
       

Kannada Duniya

ನಾಯಿ ಕರೆದೊಯ್ಯೋದಿಕ್ಕೆ 31 ಸಾವಿರ ಡಾಲರ್…!

ಪ್ರಾಣಿಗಳನ್ನು ಸಾಕಿಕೊಂಡ ಬಳಿಕ ಅವುಗಳನ್ನು ಬಿಟ್ಟಿರೋದು ತುಂಬಾನೇ ಕಷ್ಟ. ಎಲ್ಲಿ ಹೋದರೂ ಅವುಗಳನ್ನು ನಮ್ಮೊಂದಿಗೆ ಕರೆದೊಯ್ಯೋದು ಅನಿವಾರ್ಯವಾಗುತ್ತದೆ. ಇಲ್ಲೇ ಹತ್ತಿರವಾದರೆ ಕರೆದುಕೊಂಡು ಹೋಗಬಹುದು. ಆದರೆ ದೂರದ ದೇಶಗಳಿಗೆ ಪೆಟ್ ಗಳನ್ನು ಕರೆದೊಯ್ಯೋದಾದ್ರೆ ಭಾರೀ ಮೊತ್ತದ ದುಡ್ಡನ್ನೇ ನೀಡಬೇಕಾಗುತ್ತದೆ.

ಇಲ್ಲೊಬ್ಬರು ನಾಯಿಯನ್ನು ವಿಮಾನದಲ್ಲಿ ಕರೆದೊಯ್ಯೋಕೆ ಬರೋಬ್ಬರಿ 31 ಸಾವಿರ ಡಾಲರ್ ನೀಡಿದ್ದಾರೆ.

ಯುಎಸ್ ಕೋಸ್ಟ್ ಗಾರ್ಡ್ಸ್ ಮ್ಯಾನ್ ಜೆನ್ನಿಫರ್ ಮ್ಯಾಕಿ ಎಂಬುವವರು ತಮ್ಮ ಜೊತೆ ನಾಯಿಯನ್ನು ಅಮೆರಿಕದಿಂದ ಜಪಾನ್ ಗೆ ಕೊಂಡೊಯ್ಯೋದಕ್ಕೆ 2016 ರಲ್ಲಿ 3200 ಡಾಲರ್ ಶುಲ್ಕ ನೀಡಿದ್ದರು. ಆದರೆ ಈ ಬಾರಿ 221 ಪೌಂಡ್ ತೂಕವಿರುವ ಈ ಡಾಗಿಯನ್ನು ಕರೆದೊಯ್ಯೋದಿಕ್ಕೆ ಬರೋಬ್ಬರಿ 31 ಸಾವಿರ ಡಾಲರ್ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...