alex Certify
ಕನ್ನಡ ದುನಿಯಾ       Mobile App
       

Kannada Duniya

ಗೂಗಲ್ ಅರ್ತ್ ನಲ್ಲಿ ತಜ್ಞರಿಗೆ ಕಂಡಿದ್ದೇನು…?

ಗೂಗಲ್ ಅರ್ತ್ ನಲ್ಲಿ ವಿಚಿತ್ರ ವಸ್ತುವೊಂದು ಗೋಚರಿಸಿತ್ತು. ಏಲಿಯನ್ ಗಳೇ ಇರಬಹುದು ಅನ್ನೋ ಗುಲ್ಲೆದ್ದಿತ್ತು. ಆದ್ರೆ ಏಲಿಯನ್ ಗಳ ಹುಡುಕಾಟದಲ್ಲಿರೋ ತಜ್ಞರಿಗೆ ನಿರಾಸೆಯಾಗಿದೆ. ಯಾಕಂದ್ರೆ ಅಂಟಾರ್ಟಿಕಾ ಬಳಿ ಕಂಡುಬಂದಿರುವ ನಿಗೂಢ ವಸ್ತು ಏಲಿಯನ್ ಅಲ್ಲ.

ಅಪಘಾತಕ್ಕೀಡಾಗಿರುವ ಗಗನನೌಕೆಯ ಅವಶೇಷ. ಸೌತ್ ಅಟ್ಲಾಂಟಿಕ್ ಸಮುದ್ರದಲ್ಲಿರೋ  ದಕ್ಷಿಣ ಜಾರ್ಜಿಯಾ ದ್ವೀಪದಲ್ಲಿ ಈ ಗಗನನೌಕೆಯ  ಅವಶೇಷಗಳಿವೆ. ಸ್ಯಾಟಲೈಟ್ ಮ್ಯಾಪಿಂಗ್ ಮೂಲಕ ಝೂಮ್ ಮಾಡಿ ಅದನ್ನು ವೀಕ್ಷಿಸಲಾಗಿದೆ.

ಆ ವಿಡಿಯೋವನ್ನು ಸಹ ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡಿದ್ದು, ಈಗಾಗ್ಲೇ 1.5 ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಸಂಶೋಧಕ ರಿಚರ್ಡ್ ವಾಲರ್ ಅವರ ಪ್ರಕಾರ ಈ ವಸ್ತು 10,000 ಅಡಿ ಎತ್ತರದ ಮೌಂಟ್ ಪ್ಯಾಗೆಟ್ ಮೇಲಿಂದ ಬಿದ್ದಿದೆಯಂತೆ. ಹಿಮಗಳ ರಾಶಿಯಲ್ಲಿ ಬಿದ್ದಿರೋದ್ರಿಂದ ಯಾವುದೋ ಜೀವಿಯಂತೆ ಗೋಚರಿಸುತ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...