alex Certify
ಕನ್ನಡ ದುನಿಯಾ       Mobile App
       

Kannada Duniya

ಸಿಂಗಾಪುರದ ಈ ಮಾಡೆಲ್ ವಯಸ್ಸು ಕೇಳಿದ್ರೆ ದಂಗಾಗ್ತೀರಾ!

model

ಸಿಂಗಾಪುರದ ಈ ವ್ಯಕ್ತಿಯ ಹೆಸರು ಚುವಾಂಡೋ ಟ್ಯಾನ್. ಇವನೊಬ್ಬ ಮಾಜಿ ರೂಪದರ್ಶಿ. ಛಾಯಾಗ್ರಾಹಕ ಜೊತೆಗೆ ಪಾಪ್ ಗಾಯಕನೂ ಹೌದು. ಇಷ್ಟು ಹ್ಯಾಂಡ್ಸಮ್ ಆಗಿ, ಯಂಗ್ ಆಗಿ ಕಾಣ್ತಿರೋ ಇವನ ವಯಸ್ಸೆಷ್ಟು ಗೊತ್ತಾ? 50 ವರ್ಷ.

ಚುವಾಂಡೋನನ್ನು ನೋಡಿದವರ್ಯಾರೂ ಅವನಿಗೆ 50 ವರ್ಷ ಅಂದ್ರೆ ನಂಬುವುದೇ ಇಲ್ಲ. ಯಾಕಂದ್ರೆ ಆತ  ಇನ್ನೂ 20ರ ಹರೆಯದ ಯುವಕನಂತೆ ಕಾಣ್ತಾನೆ. ಚುವಾಂಡೋ ಹುಟ್ಟಿದ್ದು 1967ರಲ್ಲಿ. ಹೊಳೆಯುವ ಸ್ಕಿನ್, ಸಿಕ್ಸ್ ಪ್ಯಾಕ್ ಆ್ಯಬ್ಸ್ ಇವನ್ನೆಲ್ಲ ನೋಡಿದ್ರೆ ಕಾಲೇಜು ಹುಡುಗನಂತೆ ಕಾಣ್ತಾನೆ.

tan_0

ಚುವಾಂಡೋಗೆ ಇನ್ ಸ್ಟಾಗ್ರಾಮ್ನಲ್ಲಿ 2,10,000 ಫಾಲೋವರ್ಸ್ ಇದ್ದಾರೆ. ಸಾಮಾಜಿಕ ತಾಣಗಳಲ್ಲಿ ಅವನ ಫೋಟೋ ನೋಡಿ ಎಲ್ರೂ ದಂಗಾಗಿದ್ದಾರೆ. ಇವನ ಫಿಟ್ನೆಸ್ ಸೀಕ್ರೆಟ್ ಕೂಡ ವಿಶೇಷವಾಗಿದೆ. ನಿಯಮಿತ ವ್ಯಾಯಾಮ, ರಾತ್ರಿ ಹಾಗೂ ಬೆಳಗಿನ ಜಾವ ಸ್ನಾನ ಮಾಡದಿರುವ ಹವ್ಯಾಸವೇ ಇವನ ಸೌಂದರ್ಯದ ರಹಸ್ಯವಂತೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...