alex Certify
ಕನ್ನಡ ದುನಿಯಾ       Mobile App
       

Kannada Duniya

ಅವಿವಾಹಿತ ಜೋಡಿಗಳ ಬೈಕ್ ಸವಾರಿಗೆ ನಿಷೇಧ…!

ಒಂದೊಂದು ದೇಶದಲ್ಲಿ ಒಂದೊಂದು ಕಾನೂನುಗಳಿರುತ್ವೆ. ಅವಿವಾಹಿತ ಯುವಕ- ಯುವತಿಯರು ಒಂದೇ ಬೈಕಿನಲ್ಲಿ ಪ್ರಯಾಣಿಸಿದರೆ ಯೌವ್ವನ ಸಹಜವಾದ ತಪ್ಪುಗಳು ಘಟಿಸಬಹುದೆಂಬ ಕಾರಣಕ್ಕೆ ಇಂತಹ ಯುವಕ- ಯುವತಿಯರು ಒಟ್ಟಿಗೆ ಬೈಕಿನಲ್ಲಿ ಹೋಗುವುದನ್ನು ಈ ದೇಶದಲ್ಲಿ ನಿಷೇಧಿಸಲಾಗಿದೆ.

ಹೌದು….ಇಂಡೋನೇಷ್ಯಾದಲ್ಲಿ ಇಂತದೊಂದು ಕಾನೂನು ಜಾರಿಯಲ್ಲಿದ್ದು, ಅವಿವಾಹಿತ ಯುವಕ- ಯುವತಿ ಒಟ್ಟಿಗೆ ಬೈಕಿನಲ್ಲಿ ಪ್ರಯಾಣಿಸುವುದು ಇಲ್ಲಿನ ಕಾನೂನಿನ ಪ್ರಕಾರ ಅಪರಾಧವಾಗಿದೆ.

ಈ ಮೊದಲು ಇಂಡೋನೇಷ್ಯಾದ ಸುಮಾತ್ರಾದಲ್ಲಿ ಮಾತ್ರ ಇಂತಹ ಕಾನೂನನ್ನು ಪಾಲಿಸಲಾಗುತ್ತಿದ್ದು, ಈಗ ಇದನ್ನು ಎಲ್ಲೆಡೆ ವಿಸ್ತರಿಸಲಾಗಿದೆ. ಈ ಕಾನೂನಿನ ಪ್ರಕಾರ ಅವಿವಾಹಿತ ಯುವಕ- ಯುವತಿ ಒಂದೇ ಬೈಕಿನಲ್ಲಿ ಪ್ರಯಾಣಿಸುವಾಗ ಸಿಕ್ಕಿ ಬಿದ್ದರೆ ಅಂತವರನ್ನು ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...