alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಾಂಕ್ ಮಾಡಲು ಹೋಗಿ ಫಜೀತಿ ಮಾಡ್ಕೊಂಡ ಯುವಕ

ಬ್ರಿಟನ್ ನಲ್ಲಿ ಯುವಕನೊಬ್ಬ ಪ್ರಾಂಕ್ ಮಾಡಲು ಹೋಗಿ ಅನಾಹುತ ಮಾಡ್ಕೊಂಡಿದ್ದಾನೆ. ಅವನನ್ನು ಕಾಪಾಡಲು ಕೊನೆಗೆ ಅಗ್ನಿಶಾಮಕ ದಳದ ಸಿಬ್ಬಂದಿಯೇ ಬರಬೇಕಾಯ್ತು. ಯುವಕ ಮತ್ತವನ ಸ್ನೇಹಿತರು ಪ್ರಾಂಕ್ ವಿಡಿಯೋ ಮಾಡಿ ಅದನ್ನು ಯುಟ್ಯೂಬ್ ನಲ್ಲಿ ಅಪ್ಲೋಡ್ ಮಾಡುತ್ತಿದ್ರು.

ಆ ಯುವಕನ ಮುಖದ ಅಚ್ಚು ತಯಾರಿಸಲು ಪ್ಲಾಸ್ಟರಿಂಗ್ ಮಟೀರಿಯಲ್ ಅನ್ನು ಮಿಶ್ರಣ ಮಾಡಿ ಅವನ ಮುಖಕ್ಕೆ ಬಳಿದಿದ್ದಾರೆ. ಸರಿಯಾಗಿ ಶೇಪ್ ಬರಲಿ ಅಂತಾ ಅವನ ತಲೆ ಮೇಲೆ ಮೈಕ್ರೋವೇವ್ ಅನ್ನು ಹಾಕಿದ್ದಾರೆ. ಆದ್ರೆ ಅವರ ನಿರೀಕ್ಷೆಗಿಂತ್ಲೂ ಬೇಗ ಪ್ಲಾಸ್ಟರ್ ಒಣಗಿ ಹೋಗಿದೆ.

ಎಷ್ಟೇ ಸರ್ಕಸ್ ಮಾಡಿದ್ರೂ ಓವನ್ ತೆಗೆಯಲು ಸಾಧ್ಯವಾಗಿಲ್ಲ. ಯುವಕನ ತಲೆ ಪೂರ್ತಿಯಾಗಿ ಓವನ್ ನೊಳಗೆ ಸಿಕ್ಕಿಹಾಕಿಕೊಂಡಿತ್ತು. ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಒಂದು ಗಂಟೆ ಕಷ್ಟಪಟ್ಟು ಯುವಕನನ್ನು ಪಾರು ಮಾಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...