alex Certify
ಕನ್ನಡ ದುನಿಯಾ       Mobile App
       

Kannada Duniya

ದಿನದಿಂದ ದಿನಕ್ಕೆ ಹಲ್ಲಿಯಂತಾಗ್ತಿದ್ದಾಳೆ ಈ ಹುಡುಗಿ

download-3

ವಿಶ್ವದಲ್ಲಿ ಚಿತ್ರವಿಚಿತ್ರ ಖಾಯಿಲೆಗಳು ಮನುಷ್ಯನನ್ನು ಕಾಡ್ತಾ ಇವೆ. ಕೆಲವೊಂದಕ್ಕೆ ಔಷಧಿ ಇದ್ರೆ ಮತ್ತೆ ಕೆಲವೊಂದಕ್ಕೆ ಔಷಧಿಯಿಲ್ಲ. 2 ವರ್ಷದ ಮಗುವೊಂದು ವಿಚಿತ್ರ ಖಾಯಿಲೆಗೆ ತುತ್ತಾಗಿದೆ. ನಿಧಾನವಾಗಿ ಆಕೆ ಚರ್ಮ ಹಲ್ಲಿ ಚರ್ಮದಂತಾಗುತ್ತಿದೆ.

ದಿನದಿನಕ್ಕೂ ಚರ್ಮದ ಸಣ್ಣ ಸಣ್ಣ ಭಾಗ ಕಟ್ ಆಗಿ ಬೀಳ್ತಾ ಇದೆ. ಇದ್ರಿಂದ ನೋವಾಗ್ತಾ ಇದ್ದು, ಯಾವುದೇ ಚಿಕಿತ್ಸೆ ಇಲ್ಲ ಎಂದು ವೈದ್ಯರು ಹೇಳಿದ್ದಾರೆ. ಮಗುವಿನ ಹೆಸರು ಶಮಾ. ವೈದ್ಯರ ಪ್ರಕಾರ ಇದೊಂದು ಅಪರೂಪದ ಖಾಯಿಲೆಯಾಗಿದ್ದು, 6 ಲಕ್ಷದಲ್ಲಿ ಒಬ್ಬರಿಗೆ ಈ ರೋಗ ಕಾಡುತ್ತದೆಯಂತೆ.

ವಂಶವಾಹಿನಿಯಿಂದ ಬಂದ ರೋಗ ಇದಾಗಿದ್ದು ಈ ಮಗುವಿನ ಅಣ್ಣ-ಅಕ್ಕ ಕೂಡ ಇದೇ ಖಾಯಿಲೆಯಿಂದ ಬಳಲ್ತಾ ಇದ್ದಾರೆ. ಖಾಯಿಲೆಯಿಂದಾಗಿ ಕೂದಲು ನಿಧಾನವಾಗಿ ಉದುರುತ್ತಿದೆ. ಇದೊಂದು Lamellar Ichthyosis ಖಾಯಿಲೆ ಎಂದು ವೈದ್ಯರು ಹೇಳಿದ್ದಾರೆ. ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಕೆಲವೊಮ್ಮೆ ರಕ್ತದ ಪ್ರಮಾಣ ಕೂಡ ಕಡಿಮೆ ಇರುತ್ತದೆ. ಹಾಗಾಗಿ ಈ ಖಾಯಿಲೆ ಕಾಡುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...