alex Certify
ಕನ್ನಡ ದುನಿಯಾ       Mobile App
       

Kannada Duniya

ಇಂಟರ್ನೆಟ್ ನಲ್ಲಿ ಮಿಂಚಿನಂತೆ ಹರಿದಾಡುತ್ತಿದೆ ಈ ವಿಡಿಯೋ

twin-dads_650x400_81455183325

ಸಾಮಾಜಿಕ ಜಾಲ ತಾಣದಲ್ಲಿ ಹಾಕಲಾಗಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ಫೆಬ್ರವರಿ 5 ರಂದು ಫೇಸ್ ಬುಕ್ ನಲ್ಲಿ ಅಪ್ ಲೋಡ್ ಆಗಿರುವ ಈ ವಿಡಿಯೋವನ್ನು ಈಗಾಗಲೇ 8,103,588 ಮಂದಿ ವೀಕ್ಷಿಸಿದ್ದು, 3.2 ಲಕ್ಷ ಮಂದಿ ಶೇರ್ ಮಾಡಿದ್ದಾರೆ.

ಅಮೆರಿಕಾದ ನ್ಯೂಯಾರ್ಕ್ ನಗರದ ನಿವಾಸಿ ಸ್ಟೀಫನ್ ಎಂಬವರು ಈ ವಿಡಿಯೋವನ್ನು ಹಾಕಿದ್ದು, ಇವರ 16 ತಿಂಗಳ ಮಗು, ಸ್ಟೀಫನ್ ಅವರ ಅವಳಿ ಸಹೋದರ ಮೈಕೆಲ್ ರನ್ನು ಕಂಡು ತನ್ನ ತಂದೆ ಯಾರೆಂಬ ಗೊಂದಲಕ್ಕೊಳಗಾಗುವ ತಮಾಷೆಯ ದೃಶ್ಯ ಈ ವಿಡಿಯೋದಲ್ಲಿದೆ.

twin-dads_650x400_41455183298

ಸ್ಟೀಫನ್ ಹಾಗೂ ಮೈಕೆಲ್ ಇಬ್ಬರೂ ಅವಳಿ ಜವಳಿಗಳಾಗಿದ್ದು, ರೂಪ, ಆಕಾರ ಎಲ್ಲದರಲ್ಲೂ ಡಿಟ್ಟೋ. ಇದರಿಂದಾಗಿ ಮಗು ಗೊಂದಲಕ್ಕೊಳಗಾಗಿದ್ದು, ಒಮ್ಮೆ ಸ್ಟೀಫನ್ ರನ್ನು ಡ್ಯಾಡಿ ಎಂದರೆ ಕೆಲ ಕ್ಷಣದಲ್ಲೇ ಗೊಂದಲಕ್ಕೊಳಗಾಗಿ ಮೈಕೆಲ್ ರನ್ನು ಡ್ಯಾಡಿ ಅನ್ನುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...