alex Certify
ಕನ್ನಡ ದುನಿಯಾ       Mobile App
       

Kannada Duniya

ವೈರಲ್ ಆಗಿದೆ ಈ ಪುಟ್ಟ ಪೋರರ WWE ಫೈಟ್

wwe-new-vid-700WWE ಯನ್ನು ಪುಟ್ಟ ಪೋರರಿಂದ ಹಿಡಿದು ವಯಸ್ಸಾದವರೂ ನೋಡುತ್ತಾರೆ. ಈ ಫೈಟ್ ನೈಜವಾದದ್ದೋ ಅಥವ ತೋರಿಕೆಯದ್ದೋ ಎಂಬುದು ಗೊತ್ತಿಲ್ಲವಾದರೂ ಇದನ್ನು ಎಂಜಾಯ್ ಮಾಡುತ್ತಾರೆ.

ಕೆಲವು ಬಾಲಕರು WWE ಅನುಸರಿಸಲು ಹೋಗಿ ದುರಂತ ಮಾಡಿಕೊಂಡ ಘಟನೆಗಳೂ ನಡೆದಿವೆ. ಹಾಗಾಗಿ ಮಕ್ಕಳು WWE ನೋಡುವುದಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ.

ಆದರೆ ಈ ಇಬ್ಬರು ಹುಡುಗರ WWE ಫೈಟ್ ವೈರಲ್ ಆಗಿದ್ದು, ನೈಜ ಆಟಗಾರರಂತೆ ಈ ಪೋರರು ಮಾಡಿರುವ WWE ಫೈಟ್ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...