alex Certify
ಕನ್ನಡ ದುನಿಯಾ       Mobile App
       

Kannada Duniya

ಬಯಲಾಯ್ತು ಸಿನಿಮೀಯ ಮಾದರಿ ಪರಾರಿ ವಿಡಿಯೋ

canada jail

ಸಿನಿಮಾಗಳಲ್ಲಿ ತೋರಿಸುವ ಕೆಲವೊಂದು ದೃಶ್ಯಗಳು ಉತ್ಪ್ರೇಕ್ಷೆಯಿಂದ ಕೂಡಿರುತ್ತವೆ ಎಂದು ಪ್ರೇಕ್ಷಕರು ದೂರುತ್ತಾರೆ. ಆದರೆ ಕೈದಿಗಳ ಪರಾರಿ ಪ್ರಕರಣವೊಂದು ಥೇಟ್ ಸಿನಿಮಾ ಶೈಲಿಯನ್ನೇ ಹೋಲುತ್ತಿದೆ.

ಸುಭಾಷ್ ಘಾಯ್ ನಿರ್ದೇಶನದ ಬಾಲಿವುಡ್ ನ ‘ಕರ್ಮ’ ಚಿತ್ರದಲ್ಲಿ ಖಳ ನಾಯಕ ಅನುಪಮ್ ಖೇರ್ ಜೈಲಿನ ಬಿಗಿ ಭದ್ರತೆ ನಡುವೆಯೂ ಹೆಲಿಕಾಪ್ಟರ್ ಮೂಲಕ ಪರಾರಿಯಾಗುತ್ತಾರೆ. ಅಂತಹುದೇ ಪ್ರಕರಣ ಕೆನಡಾದಲ್ಲಿ ನಡೆದಿದೆ.

ಇಬ್ಬರು ಖೈದಿಗಳು ಜೈಲಿನ ಮೇಲ್ಚಾವಣಿಗೆ ಹಗ್ಗದ ಮೂಲಕ ಹೋಗಿ ಅಲ್ಲಿಂದ ಹೆಲಿಕಾಪ್ಟರ್ ನಲ್ಲಿ ಪರಾರಿಯಾಗಿದ್ದಾರೆ. ಕೆನಡಾದ ಸೇಂಟ್ ಜೆರೋಮ್ ಕಾರಾಗೃಹದಲ್ಲಿ 2013 ರಲ್ಲಿ ಈ ಘಟನೆ ನಡೆದಿದ್ದು, ಇದರ ಸಿಸಿ ಟಿವಿ ದೃಶ್ಯಾವಳಿಗಳನ್ನು ಈಗ ಬಿಡುಗಡೆ ಮಾಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...