alex Certify
ಕನ್ನಡ ದುನಿಯಾ       Mobile App
       

Kannada Duniya

ಸಹಪಾಠಿಗಳನ್ನು ಕೊಂದು ರಕ್ತ ಕುಡಿಯುವ ಪ್ಲಾನ್ ನಲ್ಲಿದ್ರು ಹುಡುಗಿಯರು…!

ಅಮೆರಿಕಾದ ಫ್ಲೋರಿಡಾದ ಬಾರಟೋ ಪ್ರದೇಶದಲ್ಲಿ ಆಘಾತಕಾರಿ ಘಟನೆ ನಡೆದಿದೆ. ಸಹಪಾಠಿಗಳ ಹತ್ಯೆಗೆ ಸ್ಕೆಚ್ ಹಾಕಿದ್ದ ಇಬ್ಬರು ವಿದ್ಯಾರ್ಥಿನಿಯರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿದ್ಯಾರ್ಥಿನಿಯರ ಮಾತು ಕೇಳಿ ಪೊಲೀಸರೇ ದಂಗಾಗಿದ್ದಾರೆ. ಶಾಲೆಗೆ ಚಾಕು ಹಿಡಿದು ಬಂದಿದ್ದ ವಿದ್ಯಾರ್ಥಿನಿಯರು ಮುಗ್ದರನ್ನು ಹತ್ಯೆ ಮಾಡುವ ಮೊದಲೇ ಪೊಲೀಸ್ ಕೈಗೆ ಸಿಕ್ಕಿಬಿದ್ದಿದ್ದಾರೆ.

ಬಂಧಿತ 11 ಮತ್ತು 12 ವರ್ಷದ ವಿದ್ಯಾರ್ಥಿನಿಯರು ತಮ್ಮ ಯೋಜನೆಯನ್ನು ಪೊಲೀಸ್ ಮುಂದಿಟ್ಟಿದ್ದಾರೆ. ಶೌಚಾಲಯದಲ್ಲಿ ಅಡಗಿ ಕುಳಿತುಕೊಳ್ಳುವ ಪ್ಲಾನ್ ಮಾಡಿದ್ದ ವಿದ್ಯಾರ್ಥಿನಿಯರು ಮುಗ್ದ, ಚಿಕ್ಕ ವಯಸ್ಸಿನ ವಿದ್ಯಾರ್ಥಿಗಳನ್ನು ಹತ್ಯೆ ಮಾಡುವವರಿದ್ದರಂತೆ. ಹತ್ಯೆ ನಂತ್ರ ಅವ್ರ ರಕ್ತ ಕುಡಿದು ನಂತ್ರ ಆತ್ಮಹತ್ಯೆ ಮಾಡಿಕೊಳ್ಳುವ ಪ್ಲಾನ್ ಮಾಡಿದ್ದರಂತೆ.

ವಿದ್ಯಾರ್ಥಿನಿಯರು ತರಗತಿಗೆ ಬರದ ಕಾರಣ ಶಿಕ್ಷಕರು ಅವ್ರ ಹುಡುಕಾಟ ನಡೆಸಿದ್ದಾರೆ. ಈ ವೇಳೆ ವಿದ್ಯಾರ್ಥಿನಿಯರು ಚಾಕು ಹಿಡಿದು ಶೌಚಾಲಯದಲ್ಲಿದ್ದರು ಎನ್ನಲಾಗಿದೆ. ಈ ಘಟನೆ ಹಿಂದಿನ ವರ್ಷ ಹರ್ಯಾಣದ ರೆಯಾನ್ ಇಂಟರ್ನ್ಯಾಷನ್ ಸ್ಕೂಲಿನಲ್ಲಿ ನಡೆದ ಘಟನೆಯನ್ನು ನೆನಪಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...