alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ವಿಟರ್ ನಲ್ಲಿ ನಾಸ್ತಿಕ ವಿಚಾರ ಪೋಸ್ಟ್ ಮಾಡಿದವನಿಗೆ 10 ವರ್ಷ ಶಿಕ್ಷೆ

twitter

ಸೌದಿ ಅರಬ್ ನಲ್ಲಿ ಸಾಮಾಜಿಕ ಜಾಲತಾಣದಲ್ಲಿ ನಾಸ್ತಿಕ ವಿಷಯದ ಬಗ್ಗೆ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬನಿಗೆ ಕೋರ್ಟ್ ಕಠಿಣ ಶಿಕ್ಷೆ ವಿಧಿಸಿದೆ. ಆ ವ್ಯಕ್ತಿಗೆ 10 ವರ್ಷ ಜೈಲು ಶಿಕ್ಷೆ ಹಾಗೂ 2 ಸಾವಿರ ಹೊಡೆತ ನೀಡುವಂತೆ ಆದೇಶ ನೀಡಿದೆ. ಇಷ್ಟೇ ಅಲ್ಲದೆ ಆತ ನಾಲ್ಕು ಲಕ್ಷ ರೂ. ದಂಡ ತೆರಬೇಕಾಗಿದೆ.

ವರದಿ ಪ್ರಕಾರ ಪೋಸ್ಟ್ ಮಾಡಿದ ವ್ಯಕ್ತಿ ನಾಸ್ತಿಕನಂತೆ. ಆತ ಕ್ಷಮೆ ಕೇಳಲು ನಿರಾಕರಿಸಿದ್ದಾನಂತೆ. ಆತ ಏನು ಬರೆದಿದ್ದಾನೋ ಅದು ಆತನ ಅಭಿಪ್ರಾಯವಂತೆ. ಅದನ್ನು ವ್ಯಕ್ತಪಡಿಸುವ ಅಧಿಕಾರ ಆತನಿಗಿದೆಯಂತೆ. ಪತ್ರಿಕೆ ವ್ಯಕ್ತಿಯ ಹೆಸರನ್ನು ಎಲ್ಲಿಯೂ ಬರೆದಿಲ್ಲ. ಪೊಲೀಸರು ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪೋಸ್ಟ್ ಆಗುವ ವಿಷಯಗಳ ಬಗ್ಗೆ ಗಮನಯಿಟ್ಟಿದ್ದರಂತೆ.

ವ್ಯಕ್ತಿ ತನ್ನ ಟ್ವಿಟರ್ ನಲ್ಲಿ ಪ್ರವಾದಿಗಳ ಬಗ್ಗೆ ಬರೆದುಕೊಂಡಿದ್ದನಂತೆ. 2014ರಲ್ಲಿ ಅಲ್ಲಿನ ಸರ್ಕಾರ ಹೊಸ ಕಾನೂನನ್ನು ಜಾರಿಗೆ ತಂದಿದೆ. ಅದ್ರ ಪ್ರಕಾರ ನಾಸ್ತಿಕತೆಯನ್ನು ಭಯೋತ್ಪಾದನೆ ಎಂದು ಘೋಷಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...