alex Certify
ಕನ್ನಡ ದುನಿಯಾ       Mobile App
       

Kannada Duniya

ಆಂಡ್ರಾಯ್ಡ್ ನಲ್ಲಿ ನೈಟ್ ಮೋಡ್ ಪರಿಚಯಿಸಿದ ಟ್ವಿಟ್ಟರ್

twitter 2233ಸಾಮಾಜಿಕ ಜಾಲತಾಣ ಟ್ವಿಟ್ಟರ್, ಬಳಕೆದಾರರಿಗೆ ರಾತ್ರಿಯಲ್ಲಿಯೂ ಸರಾಗವಾಗಿ ಕಾರ್ಯ ನಿರ್ವಹಿಸಲು ನೈಟ್ ಮೋಡ್ ಪರಿಚಯಿಸಿದೆ.

ರಾತ್ರಿ ವೇಳೆ ಟ್ವಿಟ್ಟರ್ ಬಳಸುವಾಗ ಕಣ್ಣುಗಳಿಗೆ ಹೆಚ್ಚಿನ ಶ್ರಮವಾಗದಂತೆ ಈ ನೈಟ್ ಮೋಡ್ ಕಾರ್ಯ ನಿರ್ವಹಿಸಲಿದ್ದು, ಬಳಕೆದಾರರಿಗೆ ಆಪ್ತವಾಗಿದೆ.

ಆಂಡ್ರಾಯ್ಡ್ ನಲ್ಲಿ ಟ್ವಿಟ್ಟರ್ ಅಪ್ ಡೇಟ್ ಮಾಡಿಕೊಂಡರೆ ಈ ಸೌಲಭ್ಯ ಲಭ್ಯವಾಗುತ್ತಿದ್ದು, ಪ್ರೊಫೈಲ್ ಲಿಸ್ಟ್ ನಲ್ಲಿಯೇ ನೈಟ್ ಮೋಡ್ ಆನ್ ಮಾಡುವ ಸೌಲಭ್ಯವನ್ನು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...