alex Certify
ಕನ್ನಡ ದುನಿಯಾ       Mobile App
       

Kannada Duniya

ಶೋ ನಲ್ಲೇ ಒಳ ಉಡುಪು ತೋರಿಸಿದ ನಿರೂಪಕಿ

ರಿಯಾಲಿಟಿ ಶೋ ನಲ್ಲಿ ಗಾಬರಿಯಾದ ನಿರೂಪಕಿಯೊಬ್ಬರು ಒಳ ಉಡುಪು ಪ್ರದರ್ಶಿಸಿದ್ದು, ಈ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಜಿರಲೆ, ಜೇಡ ಕಂಡರೆ ಬಹುತೇಕರು ಭಯಪಡುತ್ತಾರೆ. ರೊಮೇನಿಯನ್ ಟಿ.ವಿ. ನಿರೂಪಕಿ ಇಲಿನಾ ವಾಂಡಿಕಿ ಅವರಿಗೂ ಜೇಡ ಕಂಡರೆ ಭಯ. ಬ್ರಾವೊ ಔ ಸ್ಟಿಲ್ ರಿಯಾಲಿಟಿ ಶೋ ನಿರೂಪಣೆ ಮಾಡುವ ಸಂದರ್ಭದಲ್ಲಿ ಅವರ ಒಳ ಉಡುಪಿನಲ್ಲಿ ಜೇಡ ಸೇರಿಕೊಂಡು ತೊಂದರೆ ಕೊಟ್ಟ ಅನುಭವವಾಗಿದೆ.

ಇದರಿಂದ ಗಾಬರಿಯಾದ ಅವರು, ಅಲ್ಲಿದ್ದ ಸ್ಪರ್ಧಿಗಳು, ಆಡಿಯನ್ಸ್, ಜಡ್ಜ್ ಗಳು, ಕ್ಯಾಮೆರಾಗಳ ಎದುರಲ್ಲೇ ತಮ್ಮ ಒಳ ಉಡುಪಿನಿಂದ ಜೇಡವನ್ನು ತೆಗೆಯುವ ಪ್ರಯತ್ನ ನಡೆಸಿದ್ದಾರೆ.

ಇಲಿನಾ ಭಯದಲ್ಲಿ ಡ್ರೆಸ್ ಎತ್ತಿಕೊಂಡು ಓಡಾಡುವಾಗ ಅಲ್ಲಿದ್ದವರೊಬ್ಬರು ಸಹಾಯಕ್ಕೆ ಬಂದಿದ್ದಾರೆ. ಈ ಕಾರ್ಯಕ್ರಮ ನೇರಪ್ರಸಾರವಾಗಿದೆ. ಮಾತ್ರವಲ್ಲ, ಈ ವಿಡಿಯೋ ವೈರಲ್ ಆಗಿದ್ದು, ಅಪಾರ ಸಂಖ್ಯೆಯ ಜನ ವೀಕ್ಷಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...