alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿಯಿಂದ ಹೊರಬಂತು ಭೂತ..!

ru-21

ಭೂತ-ಪಿಶಾಚಿ ಅಂದ್ರೆ ಅನೇಕರು ಹೆದರ್ತಾರೆ. ಕೆಲವರು ಭೂತದ ಹೆಸರು ಕೇಳಿದ್ರೂ ಬೆವರುವವರಿದ್ದಾರೆ. ಇಂತವರ ಮುಂದೆ ಭೂತ ಬಂದು ನಿಂತ್ರೆ ಏನಾಗಬೇಡ?

ಎಲೆಕ್ಟ್ರಾನಿಕ್ಸ್ ಅಂಗಡಿಯೊಂದರಲ್ಲಿ ಇಂತಹದ್ದೇ ಘಟನೆ ನಡೆದಿದೆ. ಅಂಗಡಿಯಲ್ಲಿದ್ದ ಟಿವಿಯಲ್ಲಿ ಭೂತದ ಚಿತ್ರ ಪ್ರಸಾರವಾಗ್ತಾ ಇತ್ತು. ಏಕಾಏಕಿ ಟಿವಿಯಿಂದ ಭೂತವೊಂದು ಹೊರಗೆ ಬಂದಿದೆ. ಇದನ್ನು ನೋಡಿದ ಗ್ರಾಹಕರು ಕೂಗಾಡ್ತಾ, ಕಿರುಚಾಡ್ತಾ ಓಡಿದ್ದಾರೆ.

ವಾಸ್ತವವಾಗಿ ಇದೊಂದು ಫೇಕ್ ವಿಡಿಯೋವಾಗಿದೆ. ಮುಂಬರುವ ಚಿತ್ರ ರಿಂಗ್ಸ್ ಪ್ರಮೋಷನ್ ಗಾಗಿ ಮಾಡಲಾಗಿದೆ. ಜನರು ಭಯಗೊಂಡ ದೃಶ್ಯವನ್ನು ವಿಡಿಯೋ ಮಾಡಲಾಗಿದ್ದು,ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

https://youtu.be/Kkjd5gx7n0w

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...