alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! 10 ಕೋಟಿ ರೂಪಾಯಿಗೆ ಹರಾಜಾಗಿದೆ ಈ ಪೇಂಟಿಂಗ್

ಪ್ರಸಿದ್ಧ ಚಿತ್ರಕಾರ ಬೆನ್ ಎನ್ವೋನ್ವು ರಚಿಸಿದ್ದ ನೈಜೀರಿಯಾದ ರಾಣಿ ಅಡೆಟುಟು ಪೇಂಟಿಂಗ್ ಬರೋಬ್ಬರಿ 1.6 ಮಿಲಿಯನ್ ಯುಎಸ್ ಡಾಲರ್ ಅಂದರೆ ಸುಮಾರು 10 ಕೋಟಿ 40 ಲಕ್ಷ ರೂಪಾಯಿಗೆ ಹರಾಜಾಗಿದೆ.

ದಶಕಗಳ ಕಾಲ ಕಾಣೆಯಾಗಿದ್ದ ಈ ಪೇಂಟಿಂಗ್ ಇತ್ತೀಚಿಗೆ ಲಂಡನ್ ನ ಅಪಾರ್ಟ್ ಮೆಂಟ್ ಒಂದರಲ್ಲಿ ಸಿಕ್ಕಿದ್ದು, ಲಂಡನ್ ನ ಹರಾಜು ಸಂಸ್ಥೆ ಈ ಹರಾಜು ನಡೆಸಿದೆ.

1974 ರಲ್ಲಿ ನೈಜೀರಿಯಾದ ಸಿವಿಲ್ ವಾರ್ ನಡೆಯುತ್ತಿದ್ದಾಗ ರಾಣಿ ಅಡೆಟುಟು ಎನ್ ಕೌಂಟರ್ ಆಗಿತ್ತು. ಆ ಬಳಿಕ ಬೆನ್, ಟುಟು ಚಿತ್ರ ಬಿಡಿಸಿದ್ದರು. ಆದರೆ ಕೆಲ ಕಾಲದಲ್ಲೇ ಅದು ಕಾಣೆಯಾಗಿತ್ತು. ಇದೀಗ ದೊಡ್ಡ ಮೊತ್ತಕ್ಕೆ ಪೇಂಟಿಂಗ್ ಹರಾಜಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...