
ಆಸ್ಟ್ರೇಲಿಯಾದಲ್ಲಿ ಲಾರಿಯೊಂದು, ಚಲಿಸ್ತಾ ಇದ್ದ ಕಾರನ್ನು ಹಲವಾರು ಮೀಟರ್ ದೂರದವರೆಗೆ ಎಳೆದೊಯ್ದಿದೆ. ಈ ವಿಡಿಯೋವನ್ನು ಜಾಲತಾಣದಲ್ಲಿ ಅಪ್ಲೋಡ್ ಮಾಡಲಾಗಿದ್ದು, ಕೆಲವರು ಲಾರಿ ಚಾಲಕನದ್ದೇ ತಪ್ಪು ಎನ್ನುತ್ತಿದ್ದಾರೆ. ಇನ್ನು ಕೆಲವರು ಕಾರ್ ಚಾಲಕನೇ ಅಪಘಾತಕ್ಕೆ ಕಾರಣ ಎಂದಿದ್ದಾರೆ.
ಹೈವೇನ ಬಲಭಾಗದ ಲೇನ್ ನಲ್ಲಿ ಲಾರಿ ಹಾಗೂ ಎಡಭಾಗದಲ್ಲಿ ಕಾರು ಚಲಿಸುತ್ತಿತ್ತು. ಸುಮಾರು ದೂರ ಬಂದ ಬಳಿಕ ಕಾರು ಚಾಲಕ ದಿಢೀರನೆ ಲೇನ್ ಬದಲಾಯಿಸಿದ್ದಾನೆ. ಕಾರನ್ನು ಬಲಕ್ಕೆ ತಿರುಗಿಸಿದ್ದಾನೆ. ಅದೇ ಸಮಯದಲ್ಲಿ ಟ್ರಕ್ ಕೂಡ ಅದೇ ಲೇನ್ ನಲ್ಲಿ ಬಂದಿದೆ.
ಎದುರಿಗೆ ಅಡ್ಡಲಾಗಿ ಸಿಕ್ಕ ಕಾರನ್ನು ತಳ್ಳಿಕೊಂಡೇ ಸುಮಾರು ದೂರ ಚಲಿಸಿದೆ. ಕೊನೆಗೂ ಅದನ್ನು ಗಮನಿಸಿದ ಲಾರಿ ಚಾಲಕ, ವಾಹನವನ್ನು ನಿಲ್ಲಿಸಿದ್ದ. ಅದೃಷ್ಟವಶಾತ್ ಈ ಅಪಘಾತದಲ್ಲಿ ಕಾರು ಚಾಲಕನಿಗೆ ಅಪಾಯವಾಗಿಲ್ಲ.
"It was on the geelong ring road sth bound at 10 am Last sat. Woman was ok but a bit shocked" Thanks to Steve Get 5% off any Camera/GPS purchase by using Coupon code "DCOA5"http://www.dashcamownersaus.com.au/store/
Posted by Dash Cam Owners Australia on Sunday, April 15, 2018