alex Certify
ಕನ್ನಡ ದುನಿಯಾ       Mobile App
       

Kannada Duniya

ಹೃದಯ ವಿದ್ರಾವಕವಾಗಿದೆ ವೈರಲ್ ಆಗಿರೋ ಈ ಫೋಟೋ….

ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರೋ ಈ ಫೋಟೋ ನಿಜಕ್ಕೂ ಹೃದಯ ವಿದ್ರಾವಕವಾಗಿದೆ. ಸಾವಿನ ಸನಿಹದಲ್ಲಿರುವ ಅಜ್ಜ ಮತ್ತು ಮೊಮ್ಮಗಳ ಫೋಟೋ ಇದು. ಪುಟ್ಟ ಬಾಲಕಿ ಮಾರಕ ಮೆದುಳಿನ ಕ್ಯಾನ್ಸರ್ ನಿಂದ ಬಳಲುತ್ತಿದ್ದಾಳೆ. ಆಕೆಯ ಅಜ್ಜ ಕೂಡ ನರಗಳಿಗೆ ಸಂಬಂಧಪಟ್ಟ ಅಪರೂಪದ ಖಾಯಿಲೆ ಹೊಂದಿದ್ದು, ಸಾವು ಖಚಿತವಾಗಿದೆ.

ವೆಂಟಿಲೇಟರ್ ನಲ್ಲಿ ನಿಶ್ಚಲವಾಗಿ ಮಲಗಿರುವ ಮೊಮ್ಮಗಳ ಪಕ್ಕದಲ್ಲಿ ಕುಳಿತು ಆತ ಅಳುತ್ತಿರುವ ಫೋಟೋ ವೈರಲ್ ಆಗಿದೆ. ಫ್ಲೋರಿಡಾದ ಈ ಮಗುವಿಗೆ DIPG ಎಂಬ ಟ್ಯೂಮರ್ ಇದೆ. ಸದ್ಯಕ್ಕೆ ಈ ಖಾಯಿಲೆಗೆ ಯಾವುದೇ ಚಿಕಿತ್ಸೆ ಇಲ್ಲ. ಬದುಕುವ ಸಾಧ್ಯತೆ ಸೊನ್ನೆ ಎನ್ನುತ್ತಾರೆ ವೈದ್ಯರು.

ಆಕೆಯ ಅಜ್ಜ ಮೋಟರ್ ನ್ಯೂರೊನ್ ಡಿಸೀಸ್ ನಿಂದ ಬಳಲುತ್ತಿದ್ದಾನೆ. ನರವ್ಯವಸ್ಥೆಯನ್ನೇ ಹಾಳು ಮಾಡುವ ಈ ಖಾಯಿಲೆ ಕೂಡ ಬೇಗ ಸಾವನ್ನು ಆಹ್ವಾನಿಸಿಬಿಡುತ್ತದೆ. ಬಾಲಕಿಯ ತಾಯಿ ಆ್ಯಲಿ ಪಾರ್ಕರ್ ಈ ಫೋಟೋವನ್ನು ಫೇಸ್ಬುಕ್ ನಲ್ಲಿ ಶೇರ್ ಮಾಡಿದ್ದಾಳೆ. ಮಗಳು ಹಾಗೂ ತಂದೆ ಇಬ್ಬರನ್ನೂ ಕಳೆದುಕೊಳ್ತಿರೋ ಆ್ಯಲಿ ದುಃಖ ಹೇಳತೀರದಾಗಿದೆ.

These two are the strongest people I have ever known. Everyone related to us would agree. We all thought that they would…

Posted by Ally Parker on Monday, January 8, 2018

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...