alex Certify
ಕನ್ನಡ ದುನಿಯಾ       Mobile App
       

Kannada Duniya

ದಿನಕ್ಕೆ ಕೇವಲ 90 ನಿಮಿಷ ನಿದ್ದೆ ಮಾಡ್ತಾಳೆ ಈ ಪುಟಾಣಿ

sleep

ಮಕ್ಕಳು ದಿನವಿಡೀ ಆಟವಾಡಿ ದಣಿದಿರ್ತಾರೆ, ಹಾಗಾಗಿ ಮಕ್ಕಳಿಗೆ ನಿದ್ದೆ ಕೂಡ ಜಾಸ್ತಿ. ಕೆನಡಾದ ಈ ಪುಟಾಣಿ ಕೂಡ ದಿನವಿಡೀ ಆಟವಾಡ್ತಾಳೆ. ಆದ್ರೆ ನಿದ್ದೆ ಮಾಡೋದು ದಿನಕ್ಕೆ ಕೇವಲ 90 ನಿಮಿಷ ಮಾತ್ರ. ಈ ಬಾಲಕಿಯ ಹೆಸರು ಎವರ್ ಹಿಸ್ಕೋ.

ಈ ಮಗುವಿಗೆ ಏಂಜಲ್ ಮೆನ್ ಸಿಂಡ್ರೋಮ್ ಎಂಬ ಅಪರೂಪದ ಖಾಯಿಲೆಯಿದೆ. ದುರಂತ ಅಂದ್ರೆ ಈ ವಿರಳ ರೋಗಕ್ಕೆ ಮದ್ದೇ ಇಲ್ಲ. ಮೂರು ವರ್ಷದ ಈ ಮುದ್ದು ಮಗುವಿಗೆ ಖಾಯಿಲೆಯಿಂದಾಗಿ ನಿದ್ದೆ ಬರುವುದಿಲ್ಲ. ಮಾತ್ರವಲ್ಲ ಮಾತು ಕೂಡ ಹೊರಡುವುದಿಲ್ಲ.

ಕೇವಲ ಸಂಜ್ಞೆ ಮೂಲಕ ಆಕೆ ಸಂಭಾಷಿಸುತ್ತಾಳೆ. ಮಗುವಿನ ಪೋಷಕರಾದ ರಾಬಿನ್ ಹಾಗೂ ಕಿರ್ಕ್ ಗೆ ಕೂಡ ರಾತ್ರಿ ನಿದ್ದೆ ಮಾಡಲು ಸಾಧ್ಯವಾಗ್ತಿಲ್ಲ. ಮಗು ಎದ್ದ ಸಮಯದಲ್ಲಿ ಅವರು ಕೂಡ ಎದ್ದಿರಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...