alex Certify
ಕನ್ನಡ ದುನಿಯಾ       Mobile App
       

Kannada Duniya

ಹೊಟ್ಟೆಯಲ್ಲಿರೋ ಮಗುವಿಗೇ ನೋಟಿಸ್ ನೀಡಿದ್ಲು ತಾಯಿ

ಹೆರಿಗೆ ನೋವು ತಾಳಲಾರದೆ ತುಂಬು ಗರ್ಭಿಣಿ ಹೊಟ್ಟೆಯಲ್ಲಿರೋ ಮಗುವಿಗೆ ನ್ಯಾಯಾಧೀಶರಿಂದ ಸಹಿ ಮಾಡಲ್ಪಟ್ಟ ಎವಿಕ್ಷನ್ ನೋಟಿಸ್ ನೀಡಿದ್ದಾಳೆ.

ಅಮೆರಿಕದ ಕೈಲೀ ಬೇ ಎಂಬ ಮಹಿಳೆಗೆ ಅಕ್ಟೋಬರ್ 16ರಂದು ಹೆರಿಗೆ ನೋವು ಶುರುವಾಗಿತ್ತು. ಕೆಲ ಹೊತ್ತಿನ ನಂತರ ಇದ್ದಕ್ಕಿದ್ದಂತೆ ಹೆರಿಗೆ ನೋವು ನಿಂತು ಹೋಗಿತ್ತು. ಕೋರ್ಟ್ ನಲ್ಲಿ ಉದ್ಯೋಗಿಯಾಗಿರೋ ಕೈಲೀ ಬೇಗ ಮಗು ಹೊರಬರಲಿ ಅನ್ನೋ ಕಾರಣಕ್ಕೆ ಎವಿಕ್ಷನ್ ನೋಟಿಸ್ ನೀಡಿದ್ದಾಳೆ. ಅಚ್ಚರಿ ಎಂಬಂತೆ ನೋಟಿಸ್ ನೀಡಿ 12 ಗಂಟೆಗಳ ಬಳಿಕ ಆಕೆಗೆ ಮಗು ಜನಿಸಿದೆ.

ಕೈಲೀ ಮೂರನೇ ಬಾರಿ ತಾಯಿಯಾಗಿದ್ದಾಳೆ. ತಾಯಿ-ಮಗುವಿನ ಫೋಟೋದ ಜೊತೆಗೆ ವಿಚಿತ್ರ ಎವಿಕ್ಷನ್ ನೋಟಿಸ್ ಅನ್ನು ಕೂಡ ಅಮೆರಿಕನ್ ಫೋರ್ಕ್ ಹಾಸ್ಪಿಟಲ್ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದೆ.

ತಮ್ಮ 31 ವರ್ಷಗಳ ಸೇವಾ ಅವಧಿಯಲ್ಲಿ ಇದೇ ಮೊದಲ ಬಾರಿಗೆ ನ್ಯಾಯಾಧೀಶರು ಇನ್ನೂ ಹುಟ್ಟದ ಮಗುವಿಗೆ ನೀಡ್ತಾ ಇರೋ ಎವಿಕ್ಷನ್ ನೋಟಿಸ್ ಗೆ ಸಹಿ ಮಾಡಿದ್ದಾರಂತೆ.

A baby girl born this morning at American Fork Hospital did so under official court orders. Kaylee Bays was two weeks…

Posted by American Fork Hospital on Wednesday, October 18, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...